ಅಪರೂಪಕ್ಕೆ ಬಾನಿನಂಗಳದಲ್ಲಿ ಮೂಡಿದ ಅಪೂರ್ವ ಚಿತ್ತಾರ – ಕಹಳೆ ನ್ಯೂಸ್
ಉಪ್ಪಿನಂಗಡಿ : ಕರಾವಳಿಯಲ್ಲಿ ಚಂಡಮಾರುತ ಅಬ್ಬರ ಇಳಿಕೆಯಾದ ನಂತರ ಇದೀಗ ಸ್ವಲ್ಪ ಮಟ್ಟಿಗೆ ಮಳೆಕಾಲ ಆರಂಭ ಆದ ಮುನ್ಸೂಚನೆ ಕಂಡು ಬರುತ್ತಿದ್ದು, ಪ್ರತಿನಿತ್ಯ ಜಿಲ್ಲೆಯಾದ್ಯಂತ ಮಳೆಯಾಗಿತ್ತಿದೆ. ಈ ಮಧ್ಯೆ ಕಾಮಲಬಿಲ್ಲೊಂದು ಬಾನಿನಂಗಳದಲ್ಲಿ ಮೂಡಿ ಜನರ ಚಿತ್ತವನ್ನು ಅತ್ತ ಸೆಳೆದಿದೆ. ಇಳಂತಿಲದ ವಿಲ್ಮಾ ಪ್ರಿಯಾಂಕ ಡಿಸೋಜ ಅವರು ತಮ್ಮ Oneplus ಫೋನಿನಲ್ಲಿ ಈ ಅಪೂರ್ವ ಚಿತ್ರವನ್ನು ಸೆರೆಹಿಡಿದಿದ್ದು, ಪ್ರಕೃತಿ ಪ್ರೇಮಿಗಳ ಪ್ರಶಂಸೆಗೆ ಕಾರಣವಾಗಿದೆ. ಫೋಟೋ ಸೆರೆ ಹಿಡಿದವರು : ವಿಲ್ಮಾ ಪ್ರಿಯಾಂಕ...







