ಪಂಜಿಕಲ್ಲು ಶ್ರೀ ಆದಿನಾಥ ಸ್ವಾಮಿ ಬಸದಿ ಮಹಾ ಮೃತ್ಯುಂಜಯ ಜಪ ಆರಾಧನೆ ಸಂಪನ್ನ- ಕಹಳೆ ನ್ಯೂಸ್
ಬಂಟ್ವಾಳ: ಸುಮಾರು ರೂ.2.5ಕೋಟಿ ವೆಚ್ಚದಲ್ಲಿ ಜೀಣೋದ್ಧಾರಗೊಳ್ಳುತ್ತಿರುವ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ನವರಾತ್ರಿ ವೇಳೆ ಆರಂಭಗೊಂಡ ಮಹಾ ಮೃತ್ಯುಂಜಯ ಜಪ ಆರಾಧನೆ ಕಾರ್ಯಕ್ರಮವು ಶ್ರಾವಕರು 54 ಸಾವಿರ ಜಪ ಆರಾಧನೆ ಮಾಡುವ ಮೂಲಕ ಸಂಪನ್ನಗೊಳಿಸಿದರು. ಶ್ರಾವಕರಾದ ಕಿಶೋರ್ ಕುಮಾರ್ ಇಂದ್ರ ಸಿದ್ಧಕಟ್ಟೆ, ಮಧ್ವರಾಜ್ ಇಂದ್ರ ಬಂಟ್ವಾಳ, ದೇವಕುಮಾರ್ ಇಂದ್ರ ಪಂಜಿಕಲ್ಲು ಇವರು ಪೂಜಾ ವಿಧಿ ವಿಧಾನ ನೆರವೇರಿಸಿದರು. ಅಡಳಿತ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್, ಪ್ರಮುಖರಾದ ಹರ್ಷಂದ್ರೆ ಜೈನ್, ರತ್ನವರ್ಮ...







