ಡಿ. 26 ಹಾಗೂ 27ರಂದು ನುಳಿಯಾಲು ತರವಾಡು ಶ್ರೀ ಧರ್ಮಚಾವಡಿಯ ಧರ್ಮ ನೇಮೋತ್ಸವ– ಕಹಳೆ ನ್ಯೂಸ್
ಪುತ್ತೂರು : ನಿಡ್ಪಳ್ಳಿ, ನುಳಿಯಾಲು ತರವಾಡು ಶ್ರೀ ಧರ್ಮಚಾವಡಿಯಲ್ಲಿ, ನುಳಿಯಾಲು ಪುರುಷೋತ್ತಮ ಆರ್.ಶೆಟ್ಟಿಯವರ ಸೇವಾರೂಪವಾಗಿ, ಡಿ.26 ಮತ್ತು 27ರಂದು ಧರ್ಮನೇಮೋತ್ಸವ ನಡೆಯಲಿದೆ. ಡಿ. 26ರಂದು ನುಳಿಯಾಲು ತರವಾಡು ಮನೆಯಲ್ಲಿ ಪೂರ್ವಾಹ್ನ 8 ಗಂಟೆಯಿ0ದ ಗಣಹೋಮ, ನಾಗತಂಬಿಲ, 11:30ಕ್ಕೆ ಶ್ರೀ ವೆಂಕಟರಮಣ ದೇವರಿಗೆ ಹರಿಸೇವೆ, ಪ್ರಸಾದ ವಿತರಣೆ, ಮಧ್ಯಾಹ್ನ 1:30 ರಿಂದ ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ ‘ಯಕ್ಷಗಾನ ನಾಟ್ಯವೈಭವ’ ಸಾಯಂಕಾಲ 4:30ಕ್ಕೆ ಭಂಡಾರ ಇಳಿಯಲಿದೆ. ಸಂಜೆ 6 ಗಂಟೆಯಿ0ದ ರಾಜನ್...







