ಬಿರುವೆರ್ ಸೇವಾ ಟ್ರಸ್ಟ್ (ರಿ.)ನರಿಕೊಂಬು ಬಂಟ್ವಾಳ ಅಧ್ಯಕ್ಷರಾಗಿ ಹರೀಶ್ ಅಂಚನ್ ಮರ್ದೋಳಿ ಆಯ್ಕೆ- ಕಹಳೆ ನ್ಯೂಸ್
ಬಿರುವೆರ್ ಸೇವಾ ಟ್ರಸ್ಟ್ (ರಿ.)ನರಿಕೊಂಬು ಬಂಟ್ವಾಳ ಅಧ್ಯಕ್ಷರಾಗಿ ಹರೀಶ್ ಅಂಚನ್ ಮರ್ದೋಳಿ ಆಯ್ಕೆ ಬಂಟ್ವಾಳ : ಬಿರುವೆರ್ ಸೇವಾ ಟ್ರಸ್ಟ್ (ರಿ.)ನರಿಕೊಂಬು ಬಂಟ್ವಾಳ ಇದರ ನೂತನ ತರಕಾರಿ ಸಮಿತಿಯನ್ನು ರಚಿಸಲಾಗಿದ್ದು ಅಧ್ಯಕ್ಷರಾಗಿ ಹರೀಶ್ ಅಂಚನ್ ಮರ್ದೋಳಿ ಆಯ್ಕೆಯಾಗಿದ್ದಾರೆ, ಉಳಿದಂತೆ ಗೌರವ ಸಲಹೆಗಾರರಾಗಿ ಜಗನ್ನಾಥ ಬಂಗೇರ ನಿರ್ಮಾಲ್, ದಿನೇಶ್ ಭಾಗೀರಥಿ ಕೋಡಿ,ಕೇಶವ ಶಾಂತಿ ನಾಟಿ, ಶ್ರೀಧರ ಮೇಸ್ತ್ರಿ ಸಾಜಂಕ್ಪಾಳಿಕೆ,ಕೃಷ್ಣಪ್ಪ ಪೂಜಾರಿ ನಾಟಿ,ಗೌರವಾಧ್ಯಕ್ಷರಾಗಿ ಸೀತಾರಾಮ ಪೂಜಾರಿ ಬೊಳಂತೂರು,ಉಪಾಧ್ಯಕ್ಷರಾಗಿ ಮಾಧವ ಕರ್ಬೆಟ್ಟು, ವೀಣಾ ಸಂಜೀವ...




