ಸ್ಟಾರ್ ನಟಿ ತುನಿಷಾ ಶರ್ಮಾ ಸಾವು ಲವ್ ಜಿಹಾದ್ ; ಸಹ ನಟ ಶೀಜಾನ್ ಮೊಹಮ್ಮದ್ ಖಾನ್ ಅರೆಸ್ಟ್!- ಕಹಳೆ ನ್ಯೂಸ್
ಮುಂಬೈ, ಡಿ. 26 : ಮಹಾರಾಷ್ಟ್ರದ ನಟಿ ತುನಿಷಾ ಆತ್ಮಹತ್ಯೆ ಹೈ ಪ್ರೊಫೈಲ್ ಪ್ರಕರಣಕ್ಕೆ ಭಾರತೀಯ ಜನತಾ ಪಕ್ಷದ ಶಾಸಕ ರಾಮ್ ಕದಮ್ ಭಾನುವಾರ ಲವ್ ಜಿಹಾದ್ ಎಂಬ ತಿರುವು ನೀಡಿದ್ದಾರೆ. ಹಿಂದಿ ಕಿರುತೆರೆ ಮತ್ತು ಸಿನಿಮಾ ನಟಿ ತುನಿಷಾ ಶರ್ಮಾ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿ ಎಂಬಲ್ಲಿ ಟಿವಿ ಕಾರ್ಯಕ್ರಮವೊಂದರ ಸೆಟ್‌ನಲ್ಲಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಸಹ ನಟ ಶೀಜಾನ್ ಮೊಹಮ್ಮದ್ ಖಾನ್ ಅವರನ್ನು...







