ಕುಟುಂಬ ರಾಜಕಾರಣದ ಕತೆ ಏನಾಯ್ತು? ಇಲ್ಲಿದೆ 13 ಕುಟುಂಬಗಳ ಕತೆ…! – ಕಹಳೆ ನ್ಯೂಸ್
ಪ್ರತಿ ಲೋಕಸಭೆ ಚುನಾವಣೆಯಲ್ಲೂ ಒಂದೇ ಕುಟುಂಬದ ಹಲವು ಮಂದಿ ಸ್ಪರ್ಧಿಸುವುದು ಸರ್ವೇ ಸಾಮಾನ್ಯ. ಅದು ಈ ಬಾರಿಯೂ ಮುಂದುವರಿದಿದೆ. ಅಂತಹ ಕುಟುಂಬಗಳ ಸೋಲು- ಗೆಲುವಿನ ಕಥೆ ಏನಾಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ. ಗಾಂಧಿ ಪರಿವಾರದ ಇಬ್ಬರಿಗೂ ಗೆಲುವು: ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನೆಹರು- ಗಾಂಧಿ ಕುಟುಂಬದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಗೆಲುವು ಸಾಧಿಸಿದ್ದಾರೆ. ಉತ್ತರ ಪ್ರದೇಶದ ರಾಯ್‌ಬರೇಲಿಯಿಂದ ಸೋನಿಯಾ ಗಾಂಧಿ, ಕೇರಳದ ವಯನಾಡ್‌ನಿಂದ ರಾಹುಲ್...







