ಪುತ್ತೂರು : ಜ.24 ರಂದು ಕೋಟಿ ಚೆನ್ನಯ ಜನ್ಮಸ್ಥಾನ ಮತ್ತು ಮೂಲಸ್ಥಾನ ಪಡುಮಲೆಯಲ್ಲಿ ನಾಗಬೆರ್ಮರಿಗೆ ಮತ್ತು ದೇವಿ ಸ್ವರೂಪಿಣಿ ತಾಯಿ ದೇಯಿ ಬೈದೆದಿಯವರಿಗೆ ವಿಶೇಷ ಪೂಜೆ ಹಾಗೂ ದೀಪೋತ್ಸವ -ಕಹಳೆ ನ್ಯೂಸ್
ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್(ರಿ.) ಪಡುಮಲೆ, ಪಡುವನ್ನೂರು, ಪುತ್ತೂರು ದ.ಕ ಕೋಟಿ ಚೆನ್ನಯ ಜನ್ಮಸ್ಥಾನ ಮತ್ತು ಮೂಲಸ್ಥಾನ ಇಲ್ಲಿ ಜ.24 ರಂದು ಸಂಜೆ ಗಂಟೆ 6-30ಕ್ಕೆ ನಾಗಬೆರ್ಮರಿಗೆ ಮತ್ತು ದೇವಿ ಸ್ವರೂಪಿಣಿ ತಾಯಿ ದೇಯಿ ಬೈದೆದಿಯವರಿಗೆ ವಿಶೇಷ ಪೂಜೆ ಹಾಗೂ ದೀಪೋತ್ಸವವು ನಡೆಯಲಿರುವುದು. ಅದೇದಿನ ರಾತ್ರಿ 7.30ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಶ್ರೀ ಜೈನ ಮಠ,ಮೂಡುಬಿದಿರೆ ಮತ್ತು...






