ರೋಟರಿ ಕ್ಲಬ್ ಪುತ್ತೂರು ಯುವ ಇದರ 2021-22ನೇ ಸಾಲಿನ ಪದಾಧಿಕಾರಿಗಳಿಗೆ ನಾಳೆ ಪದಪ್ರದಾನ ಕಾರ್ಯಕ್ರಮ – ಕಹಳೆ ನ್ಯೂಸ್
ಪುತ್ತೂರು : ರೋಟರಿ ಕ್ಲಬ್ ಪುತ್ತೂರು ಯುವ ಇದರ 2021-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ, ನಾಳೆ ಮದ್ಯಾಹ್ನ 2 ಗಂಟೆಗೆ, ಬೊಳುವಾರು ಮಹಾವೀರ ವೆಂರ‍್ಸ್ನಲ್ಲಿ ನಡೆಯಲಿದೆ. ನೂತನ ಅಧಕ್ಷರಾಗಿ, ರೋ| ಭರತ್ ಪೈ, ಕಾರ್ಯದರ್ಶಿಯಾಗಿ ರೋ| ದೇವಿಚರಣ್ ರೈ, ಕೋಶಾಧಿಕಾರಿ ಮತ್ತು ಕ್ಲಬ್ ಸರ್ವಿಸ್ ನಿರ್ದೇಶಕಿಯಾಗಿ ರೋ| ರಾಜೇಶ್ವರಿ ಆಚಾರ್, ಝೋನಲ್ ಲೆಪ್ಟುನೆಂಟ್ ಆಗಿ ರೋ| ಉಮೇಶ್ ನಾಯಕ್, ಕಮ್ಯೂನಿಟಿ ಸರ್ವಿಸ್ ಮತ್ತು ನಿರ್ದೇಶಕರಾಗಿ ರೋ| ಕುಸುಮ್...







