ಅಡಿಕೆ ಬೇಡಿಕೆ ಹೆಚ್ಚಳ, ಬೆಲೆಯಲ್ಲಿ ಏರಿಕೆ ; ಹೊಸ ಅಡಿಕೆ ಕೆ.ಜಿಗೆ 450 ರೂ., ಹಳೆಯದಕ್ಕೆ 565ರೂ – ಕಹಳೆ ನ್ಯೂಸ್
ಪುತ್ತೂರು, ಜು 20 : ಈ ವಾರ ಹೊಸ ಅಡಿಕೆ ಬೆಲೆಯಲ್ಲಿ ಏರಿಕೆಯ ಬೆಳವಣಿಗೆಯಾಗಿದೆ. ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿಗೆ 450 ರೂ. ಸನಿಹ ತಲುಪಿದೆ. ಸಹಕಾರಿ ಸಂಸ್ಥೆ ಕ್ಯಾಂಪ್ಕೋಗೆ ಹೋಲಿಸಿದರೆ ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿಗೆ 7 ರೂ. ಹಳೆ ಅಡಿಕೆ 10 ರೂ. ಗಳಷ್ಟು ಅಧಿಕ ಇದ್ದು ಬೆಳೆಗಾರರು ಹೊರ ಮಾರುಕಟ್ಟೆಯತ್ತ ದೄಷ್ಟಿ ಹರಿಸಿದ್ದಾರೆ, ಪುತ್ತೂರಿನಲ್ಲಿ ಹೊರ ಮಾರುಕಟ್ಟೆಯಲ್ಲಿ ಜು. 19 ರಂದು ಹಳೆಯದಕ್ಕೆ 565ರೂ....







