ತೀರಾ ಅಗತ್ಯದ ಸಂದರ್ಭದಲ್ಲಿ ದೊರೆತ ಚಿಕ್ಕ ಸಹಾಯಯು ಅತ್ಯಂತ ಬೆಲೆಯುಳ್ಳದಾಗಿರುತ್ತದೆ..ರಮೇಶ್ -ಕಹಳೆ ನ್ಯೂಸ್
ಬಂಟ್ವಾಳ : ವಿದ್ಯಾದಾನವು ದೇವರಿಗೆ ಪ್ರಿಯವಾದ ಕೆಲಸ ವಾಗಿದೆ.ಪ್ರಸಾದ ರೂಪದಲ್ಲಿ ಏನೇ ಸಿಕ್ಕರು ಅದರ ಹತ್ತುಪಾಲುಗಳಷ್ಟು ಪರಿಶ್ರಮರಹಿತ ಫಲ ಸಿಕ್ಕೇ ಸಿಗುತ್ತದೆ ತೀರಾ ಅಗತ್ಯದ ಸಂದರ್ಭದಲ್ಲಿ ದೊರೆತ ಸಹಾಯ ಚಿಕ್ಕದಾದರೂ ಅತ್ಯಂತ ಬೆಲೆಯುಳ್ಳದಾಗಿರುತ್ತದೆ. ಒಳ್ಳೆಯ ಕೆಲಸಗಳಿಗೆ ದೇವರ ಆಶೀರ್ವಾದ ಎಂದಿಗೂ ಇರುತ್ತೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕು ಯೋಜನಾಧಿಕಾರಿ ರಮೇಶ್ ಹೇಳಿದರು. ಅವರು ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಮಜಿ ಸರಕಾರಿ ಪ್ರಾಥಮಿಕ ಶಾಲಾ...







