“ಕೊತ್ತಂಬರಿ, ಕರಿಬೇವು ತರಲು ಹೋದವರ ಎಲ್ಲಾ ಲಿಸ್ಟ್ ಇದೆ..” ಎಂದು ಆರ್. ಅಶೋಕ್ ವ್ಯಂಗ್ಯ ; SDPI ಹಾಗೂ PFI ಬ್ಯಾನ್ ಗೆ ಚಿಂತನೆ..? – ಕಹಳೆ ನ್ಯೂಸ್
ಬೆಂಗಳೂರು: ಕೆ.ಜಿ ಹಳ್ಳಿ ಪ್ರಕರಣ ಸಂಬಂಧ ಕಂದಾಯ ಸಚಿವ ಆರ್. ಅಶೋಕ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಇಂದು ವಿಧಾನಸೌಧದಲ್ಲಿ ಮಾತನಾಡಿದ ಅಶೋಕ್, ಡಿ.ಕೆ ಶಿವಕುಮಾರ್ ಗೃಹ ಸಚಿವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅದಕ್ಕೆ ವಿಷಾದ ವ್ಯಕ್ತಪಡಿಸಿದ್ರೆ ಸಾಲದು, ಕ್ಷಮೆ ಕೇಳಬೇಕು ಎಂದರು. ಇದು ತ್ರಿಕೋನ ಫೈಟ್ ಎಸ್‌ಡಿಪಿಐ, ಶಾಸಕರು ಹಾಗೂ ಕಾರ್ಪೊರೇಟರ್ ಮೂವರ ನಡುವೆ ಆಗಿರುವ ಗಲಾಟೆ ಇದು. ತ್ರಿಕೋನ ಫೈಟ್. ಕೊಲೆಯಾದ್ರೆ, ತಿದ್ದುಕೊಳ್ಳಲು ಅವಕಾಶವಿದೇಯೆ? ಎಂದು ಅಶೋಕ್ ಪ್ರಶ್ನಿಸಿದ್ರು....







