ಪರಿಚಯಸ್ಥನಿಂದ ಹದಿಹರಯದ ಯುವತಿಯ ರೇಪ್ ; ಅತ್ಯಾಚಾರದ ಬಳಿಕ ಆಕೆಯ ಸೆಕ್ಸ್ ವಿಡಿಯೋ ತೋರಿಸಿ ಸಂತ್ರಸ್ತೆಯಿಂದಲೇ 9.70 ಲಕ್ಷ ಹಣ ಪಡೆದ ಕಾಮುಕ – ಕಹಳೆ ನ್ಯೂಸ್
ಚಂಡೀಗಢ: ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಕಾಮುಕ ವಿಡಿಯೋ ರೆಕಾರ್ಡ್ ಮಾಡಿ ಸಂತ್ರಸ್ತೆಯಿಂದ 10 ಲಕ್ಷ ರೂ.ಗೂ ಅಧಿಕ ಹಣ ಪಡೆದಿರುವ ಘಟನೆ ಹರಿಯಾಣದ ಹಿಸ್ಸಾರ್ ನಲ್ಲಿ ನಡೆದಿದೆ. ಶನಿವಾರ ಸಂತ್ರಸ್ತೆ ಈ ಸಂಬಂಧ ಹಿಸ್ಸಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಮಹಿಳೆ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅತ್ಯಾಚಾರ, ಜೀವ ಬೆದರಿಕೆ, ಬ್ಲ್ಯಾಕ್ಮೇಲ್ ಮಾಡಿ 9 ಲಕ್ಷದ 70 ಸಾವಿರ ಹಣ ಪಡೆದಿದ್ದಾನೆ ಎಂದು ಸಂತ್ರಸ್ತೆ...







