ಮೂರು ಲಕ್ಷ ಯುವಕರಿಗೆ ಬಂಪರ್ ಕೊಡುಗೆ ನೀಡಿದ ಮೋದಿ ಸರಕಾರ!
ದೆಹಲಿ : ಮೂರು ಲಕ್ಷ ಯುವಕರಿಗೆ ಜಪಾನ್‌ನಲ್ಲಿ ತರಬೇತಿ: ಕೇಂದ್ರ ಸರಕಾರದ ಹೊಸ ಯೋಜನೆ. ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಿರುವ ಕೇಂದ್ರ ಸರಕಾರ ಮತ್ತೊಂದು ಮಹತ್ವದ ಯೋಜನೆ ಕೈಗೊಂಡಿದೆ.ಜಪಾನ್‌ನಲ್ಲಿ ತರಬೇತಿ ಪಡೆಯಲು 3 ಲಕ್ಷ ಯುವ ಸಮುದಾಯವನ್ನು ಕಳುಹಿಸಿಕೊಡಲು ನಿರ್ಧರಿಸಿದೆ. ಈ ತರಬೇತಿಯ ಸಂಪೂರ್ಣ ವೆಚ್ಚವನ್ನು ಜಪಾನ್ ಭರಿಸಲಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಭಾರತ ಮತ್ತು ಜಪಾನ್ ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದು, ಟೆಕ್ನಿಕಲ್ ಇಂಟರ್ನ್ ಟ್ರೇನಿಂಗ್...







