ಡಿಸೆಂಬರ್ 1ರಿಂದ ಎಲ್ಪಿಜಿ ಸೇರಿ ಹಲವು ನಿಯಮಗಳಲ್ಲಿ ಬದಲಾವಣೆ -ಕಹಳೆ ನ್ಯೂಸ್
ನವೆಂಬರ್ ಮುಗಿದು ಡಿಸೆಂಬರ್ ಎಂಟ್ರಿಗೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿವೆ. ಡಿಸೆಂಬರ್ ತಿಂಗಳಲ್ಲಿ ಎಲ್ಪಿಜಿ ಸೇರಿ ಹಲವು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದ್ರೆ, ಯಾವೆಲ್ಲಾ ಹೊಸ ನಿಯಮಗಳು ಜಾರಿ ಆಗಲಿವೆ ಹಾಗೂ ಇದರಿಂದ ಏನೆಲಗಲಾ ಪರಿಣಾಮಗಳು ಬೀರಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ಎಲ್ಪಿಜಿ, ಬ್ಯಾಂಕಿಂಗ್ ಸೇರಿದಂತೆ ಹಲವು ನಿಯಮಗಳಲ್ಲಿ ಡಿಸೆಂಬರ್ 1, 2025ರಿಂದ ಜಾರಿಗೆ ಬರಲಿವೆ. ಇವುಗಳು ಸಾರ್ವಜನಿಕರ ಮೇಲೆ ನೇರವಾಗಿ ಪರಿಣಾಮ...







