Sunday, June 14, 2026
ಪುತ್ತೂರುಸುದ್ದಿ

ಅಕ್ರಮವಾಗಿ ಮಾದಕ ವಸ್ತು ಮಾರಾಟ : ಆರೋಪಿ ಅಂಝದ್‍ನನ್ನು ಬಂಧಿಸಿದ ಪುತ್ತೂರು ಪೊಲೀಸರು– ಕಹಳೆ ನ್ಯೂಸ್

ಬೆಳ್ತಂಗಡಿ: ಅಕ್ರಮವಾಗಿ ಮಾದಕ ವಸ್ತು ಎಂ.ಡಿ.ಎಂ.ಎ.ಯನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಕುವೆಟ್ಟು ಗ್ರಾಮದ ನಿವಾಸಿ ಅಂಝದ್ ಯಂ. ಯಂ(27ವ) ಎಂಬಾತನನ್ನು ಪುತ್ತೂರು ಪೊಲೀಸರು ಬಂಧಿಸಿದ ಘಟನೆ ಪುತ್ತೂರು ಮುರ ಜಂಕ್ಷನ್‍ನ ಬಸ್ಸು ನಿಲ್ದಾಣದ ಬಳಿ ನಡೆದಿದೆ.

ಜಾಹೀರಾತು

ಆರೋಪಿ ಬಳಿಯಿದ್ದ ರೂ 15 ಸಾವಿರ ಬೆಲೆಯ 2.86 ಗ್ರಾಂ ಎಂ.ಡಿ.ಎಂ.ಎ ಹಾಗೂ ರೂ. 920 ನಗದು ಹಾಗೂ ರೂ 3 ಸಾವಿರ ಬೆಲೆಯ ಮೊಬೈಲ್‍ನ್ನು ವಶಕ್ಕೆ ಪಡೆದು, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ 81/2023 ಕಲಂ: 8ಅ, 22(b) N.D.P.S Act 1985 ನಂತೆ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು