Monday, June 15, 2026
ಸುದ್ದಿ

77ನೇ ಸ್ವಾತಂತ್ರ‍್ಯ ದಿನಾಚರಣೆಯ ಪ್ರಯುಕ್ತ ; ಬಿಸಿರೋಡಿನಲ್ಲಿ ಕಂಗೊಳಿಸುವ ತ್ರಿರಂಗ ಕೋಳಿ – ಕಹಳೆ ನ್ಯೂಸ್

ಬಿ.ಸಿ ರೋಡು : ಬಿಸಿರೋಡಿನ ಕೋಳಿ ಅಂಗಡಿಯೊoದರಲ್ಲಿ 77ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ ತ್ರಿರಂಗದ ಕೋಳಿಗಳು ಕಂಗೊಳಿಸುವ ದೃಶ್ಯ ಕಂಡು ಬಂದಿದೆ.

ಜಾಹೀರಾತು


ಬಿಸಿರೋಡಿನಲ್ಲಿರುವ ಅಜ್ಜಿ ಬೆಟ್ಟು ನಿವಾಸಿ ವಿದ್ಯಾ ಪ್ರಮೋದ್ ಅವರ ಮಗಳು ಪ್ರೀತಂ ಅವರ ಮಾಲಕತ್ವದ ನಂದನ್ ಚಿಕನ್ ಅಂಗಡಿಯಲ್ಲಿ ಕೋಳಿಗಳು ಎಲ್ಲರ ಗಮನ ಸೆಳೆದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೂರು ಕೋಳಿಗಳಿಗೆ ಪ್ರೀತಂ ಅವರೇ ಸ್ವತಃ ಆಯಿಲ್ ಪೈಂಟ್ ನ್ನು ಹಚ್ಚಿದ್ದು, ಬಣ್ಣ ಹಚ್ಚಿರುವ ಈ ಕೋಳಿಗಳನ್ನು ಗ್ರಾಹಕರಿಗೆ ನೀಡುವುದಿಲ್ಲ ಎಂದು ಹೇಳಿದ್ದಾರೆ