Tuesday, April 28, 2026
ದಕ್ಷಿಣ ಕನ್ನಡಪುತ್ತೂರುಸುದ್ದಿ

ಏ.6ರಂದು ಬೊಳ್ವಾರ್‌ನಲ್ಲಿ ಹಾರಕರೆ ಆರ್ಕಿಟೆಕ್ಟ್ಸ್ ಶುಭಾರಂಭ- ಕಹಳೆ ನ್ಯೂಸ್

ಪುತ್ತೂರು: ಬೊಳ್ವಾರು ಹಿರಣ್ಯ ಸಂಕೀರ್ಣದ ಒಂದನೇ ಮಹಡಿಯಲ್ಲಿ ಏ.6ರಂದು ಬೆಳಗ್ಗೆ 9:30ಕ್ಕೆ ಹಾರಕರೆ ಆರ್ಕಿಟೆಕ್ಟ್ಸ್   ಶುಭಾರಂಭಗೊಳ್ಳಲಿದೆ.

ಎ.ಆರ್ ಸುದರ್ಶನ್ ಹಾರಕರೆರವರ ಮಾಲಕತ್ವದಲ್ಲಿ ಹಾರಕರೆ ಆರ್ಕಿಟೆಕ್ಟ್ಸ್ ಶುಭಾರಂಭಗೊಳ್ಳುತ್ತಿದ್ದು, ಪುತ್ತೂರು ಶಾಸಕರಾದ ಸಂಜೀವ ಮಠಂದೂರುರವರು ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ, ಎಸ್.ಕೆ ಆನಂದ್ ಮಾಸ್ಟರಿ ಪ್ಲಾನರಿ ಪುತ್ತೂರು, ಎ.ಆರ್ ಪ್ರಮುಖ್ ರೈ ವೈ.ಬಿ ಬಿ ಪದ್ಮನಾಭ ರೈ ಮತ್ತು ಅಸೋಸಿಯೇಟ್ಸ್, ಜೀವಂಧರ ಜೈನ್ ಅಧ್ಯಕ್ಷರು ಪುತ್ತೂರು ನಗರ ಸಭೆ ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು