Recent Posts

Saturday, May 9, 2026
ಪುತ್ತೂರು

ಅಂಬಿಕಾದಲ್ಲಿ ಯಚ್. ಆರ್.ಡಿ. ಕಾರ್ಯಕ್ರಮ-ಕಹಳೆ ನ್ಯೂಸ್

ಪುತ್ತೂರು : ವಿದ್ಯಾರ್ಥಿಗಳಲ್ಲಿರುವ ಪರೀಕ್ಷಾ ಭಯ, ಏಕಾಗ್ರತೆಯ ಕೊರತೆ ನೀಗಿಸಿ ಸ್ಮರಣ ಶಕ್ತಿಯನ್ನು ವೃದ್ಧಿ ಪಡಿಸುವ ಮನಸ್ಸನ್ನು ಕಲಿಕೆಯಲ್ಲಿ ಸುಲಭವಾಗಿ ತೊಡಗಿಸಿಕೊಳ್ಳುವ ಸರಳೋಪಾಯಗಳನ್ನು ಡಾ.ಪುಷ್ಪರಾಜ್ ತಮ್ಮ ಓರಿಯೆಂಟೇಶನ್ ತರಬೇತಿಯಲ್ಲಿ ಮನ ಮುಟ್ಟುವಂತೆ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅಂಬಿಕಾ ಸಮೂಹ ವಿದ್ಯಾ ಸಂಸ್ಥೆಯ ಸಂಚಾಲಕ ಶ್ರೀ ಸುಬ್ರಮಣ್ಯ ನಟ್ಟೋಜರು ಸಂಪನ್ಮೂಲ ವ್ಯಕ್ತಿ ಡಾ.ಪುಷ್ಪರಾಜ್ ಅವರನ್ನು ಪರಿಚಯಿಸಿದರು. ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆ ಇಲ್ಲಿಯ ಪ್ರಾಚಾರ್ಯೆ ರಾಜಶ್ರೀ ಎಸ್ ನಟ್ಟೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತರಬೇತಿ ಕಾರ್ಯದ ಸದುಪಯೋಗ ಪಡೆದುಕೊಂಡರು. ಉಪನ್ಯಾಸರೂ ಸಭೆಯಲ್ಲಿ ಹಾಜರಿದ್ದರು. ಉಪ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯರು ಕಾರ್ಯಕ್ರಮ ನಿರೂಪಿಸಿದರು. ಶ್ರೀ ರೋಹಿತ್ ಮತ್ತು ಶ್ರೀ ರವಿಚಂದ್ರ ಸಹಕರಿಸಿದರು.