Recent Posts

Saturday, April 25, 2026
ಮೂಡಬಿದಿರೆ

ಮೂಡುಬಿದಿರೆಯ “ಕೋಟಿ ಚೆನ್ನಯ” ಜೋಡುಕರೆ ಕಂಬಳ- ಕಹಳೆ ನ್ಯೂಸ್

18ನೇ ವರ್ಷದ ಹೊನಲು ಬೆಳಕಿನ ಪ್ರತಿಷ್ಠಿತ “ಕೋಟಿ ಚೆನ್ನಯ” ಜೋಡುಕರೆ ಬಯಲು ಕಂಬಳೋತ್ಸವವನ್ನು ಇಂದು ಉದ್ಘಾಟಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೂಡುಬಿದಿರೆ ಶಾಸಕರಾದ ಉಮಾನಾಥ್ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ಕಡಲಕೆರೆ ನಿಸರ್ಗಧಾಮ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ ಒಂಟಿಕಟ್ಟೆಯ “ಫೆಬಿಯನ್ ಕೊಲಾಸೊ ವೇದಿಕೆ”ಯಲ್ಲಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾಧ್ಯಕ್ಷರು ಸುದರ್ಶನ್.ಎಂ., ಪ್ರಮುಖರಾದ ಕುಲದೀಪ ಎಂ., ಈಶ್ವರ ಭಟ್, ರಾಜೇಂದ್ರ ಸಿಂಗ್, ಅಭಯಚಂದ್ರ ಜೈನ್, ಪ್ರಸಾದ್ ಕುಮಾರ್, ಸುಚರಿತ ಶೆಟ್ಟಿ, ವಿಶ್ವನಾಥ ಪ್ರಭು, ಧನಲಕ್ಷ್ಮೀ ಕ್ಯಾಶ್ಯೋ ಇಂಡಸ್ಟ್ರೀಸ್‌ನ ಮಾಲಕರಾದ ಶ್ರೀಪತಿ ಭಟ್, ತಿಮ್ಮಯ್ಯ ಶೆಟ್ಟಿ, ಮೇಘನಾಥ್ ಶೆಟ್ಟಿ, ಸುಧೀರ್ ಹೆಗ್ಡೆ, ಕಂಬಳ ಸಮಿತಿಯ ಗುಣಪಾಲ ಕಡಂಬ, ಭಾಸ್ಕರ ಕೋಟ್ಯಾನ್, ರೇಖಾ ಸಾಲ್ಯಾನ್, ಹಾಗು ಪುರಸಭಾ ಸದಸ್ಯರು ಉಪಸ್ಥಿತರಿದ್ದರು.