Monday, April 27, 2026
ಸುದ್ದಿ

ಅಂಬಿಕಾ ಕಾಲೇಜ್‍ನಲ್ಲಿ ಶಿಕ್ಷಕ-ರಕ್ಷಕ ಸಂಘದ ಸಮಾಲೋಚನಾ ಸಭೆ-ಕಹಳೆ ನ್ಯೂಸ್

ಪೋಷಕರ ಅನುಮತಿ, ಸಲಹೆ ಸೂಚನೆಗಳೊಂದಿಗೆ ಮುಂದೆ ಶ್ಯೆಕ್ಶಣಿಕ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ ಚಿಂತನೆ ಬಗ್ಗೆ ಅಂಬಿಕಾ ವಿದ್ಯಾಲಯದಲ್ಲಿ ಪೋಷಕರ ಸಭೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸುರೇಶ ಶೆಟ್ಟಿ, ನಿರಂತರ ಚಟುವಟಿಕೆಯಿಂದ ಕೂಡಿರುತ್ತಿದ್ದ ವಿದ್ಯಾಲಯಗಳು ಕೋವಿಡ್-19ರ ಈ ಪರಿಸ್ಥಿತಿಯಲ್ಲಿ ಖಾಲಿ-ಖಾಲಿಯಾಗಿರುವುದು ವಿದ್ಯಾರ್ಥಿಗಳಿಗೂ ಶಿಕ್ಷಕರಿಗೂ ಹೆತ್ತವರಿಗೂ ಆಡಳಿತ ಮಂಡಳಿಯವರಿಗೂ ಅರಗಿಸಿಕೊಳ್ಳಲಾರದಷ್ಟು ಬೇಸರದ ವಿಚಾರ. ಆದ್ರೂ ಅಂಬಿಕಾ ಪದವಿಪೂರ್ವ ವಿದ್ಯಾಲಯ ವಿದ್ಯಾರ್ಥಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಅತ್ಯುತ್ತಮವಾಗಿ ಆನ್‍ಲ್ಯೆನ್ ಮೂಲಕ ಶಿಕ್ಷಣವನ್ನು ಒದಗಿಸುತ್ತಾ ಇದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಅಂಬಿಕಾ ವಸತಿ ಕಾಲೇಜಿನ ಪ್ರಾಚಾರ್ಯ ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು.