Sunday, June 14, 2026
ಸುದ್ದಿ

ಧರ್ಮಗುರುಗಳ ಸೇರಿದಂತೆ ಕಡಬದಲ್ಲಿ ಇಂದು ನಾಲ್ಕು ಮಂದಿಗೆ ಕೊರೊನಾ ಪಾಸಿಟಿವ್–ಕಹಳೆ ನ್ಯೂಸ್

ಕಡಬದ ಕುಟ್ರುಪಾಡಿ ಗ್ರಾಮದ ಧರ್ಮಗುರು ಹಾಗೂ ಕೊಯಿಲ ಗ್ರಾಮದ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಮೂವರಿಗೆ ಕೊರೋನ ಪಾಸಿಟಿವ್ ಬಂದಿದೆ.

ಜಾಹೀರಾತು

ಇನ್ನೂ ಕುಟ್ರುಪಾಡಿಯ ಧರ್ಮಗುರು ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಎಜೆ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆ ಮಾಡಲಾಗಿದ್ದು ಅದರ ವರದಿ ಪಾಸಿಟಿವ್ ಬಂದಿದೆ. ಒಟ್ಟು ಕಡಬದಲ್ಲಿ ಇಂದು ನಾಲ್ಕು ಪ್ರಕರಣ ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು