Recent Posts

Saturday, April 25, 2026
ಬಂಟ್ವಾಳಸುದ್ದಿ

ವಿ.ಹಿಂ.ಪ ಭಜರಂಗದಳ ವೀರಾಂಜನೆಯ ಶಾಖೆ ಮಾವಿನಕಟ್ಟೆ ಬಂಟ್ವಾಳ ಪ್ರಖಂಡ ಇದರ ವತಿಯಿಂದ ಸ್ವಚ್ಚತಾ ಕಾರ್ಯ-ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷತ್ ಭಜರಂಗದಳ ವೀರಾಂಜನೆಯ ಶಾಖೆ ಮಾವಿನಕಟ್ಟೆ ಬಂಟ್ವಾಳ ಪ್ರಖಂಡ ಇದರ ವತಿಯಿಂದ ಸ್ವಚ್ಚತಾ ಆಂದೋಲನ ಮಾವಿನಕಟ್ಟೆ ಪರಿಸರದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಪ್ರಖಂಡ ಸಂಚಾಲಕರಾದ ಶಿವಪ್ರಸಾದ್ ತುಂಬೆ ಪ್ರಖಂಡ ಸ.ಸಂಚಾಲಕರಾದ ಸಂತೋಷ್ ಕುಲಾಲ್ ವೀರಾಂಜನೆಯ ಶಾಖೆಯ ಗೌರವಧ್ಯಕ್ಷರಾದ ಸಾಯಿಶಾಂತಿ ಕೋಕಲ, ಘಟಕ ಸಂಚಾಲಕರಾದ ತಿಲಕ್ ಆಳ್ವ ಹಾಗೂ ಸಂಘದ ಎಲ್ಲಾ ಕಾರ್ಯಕರ್ತರು ಮತ್ತು ಭಾರತೀಯ ಜನತಾ ಪಕ್ಷದ ಬೂತ್ ಸಮಿತಿಯ ಅಧ್ಯಕ್ಷರಾದ ದೇವದಾಸ್ ಮಾವಿನಕಟ್ಟೆ ಉಪಸ್ಥಿತರಿದ್ದರು