Recent Posts

Friday, September 18, 2026
ಸುದ್ದಿ

ಅಪ್ರಾಪ್ತ ಹುಡುಗನನ್ನು ನಿರಂತರ ಲೈಂಗಿಕ ಕ್ರಿಯೆಗೆ ಬಳಸುತ್ತಿದ್ದ 45 ವರ್ಷದ ತುಂಟ ಆಂಟಿ ಆಂದರ್ – ಕಹಳೆ ನ್ಯೂಸ್

ಮಹಾರಾಷ್ಟ್ರ : ಪಕ್ಕದ ಮನೆಯಲ್ಲಿ ವಾಸವಾಗಿದ್ದ 16 ವರ್ಷದ ಅಪ್ರಾಪ್ತ ಹುಡುಗನನ್ನು ಲೈಂಗಿಕ ಕ್ರೀಕೆಗೆ ಮಹಿಮಾ ರಾಣಿ ( 45 ) ಎನ್ನುವ ಮಹಿಳೆ ಬಳಸಿಕೊಳ್ಳುತ್ತಿದ್ದದ್ದು ತಡವಾಗಿ ಬೆಳಕಿಗೆ ಬಂದಿದೆ.

ಜಾಹೀರಾತು

ತನ್ನ ಪತಿಯಿಂದ ವಿಚ್ಚೇದನ ಪಡೆದಿದ್ದ, ಈ ತುಂಟ ಆಂಟಿ ತನ್ನ ಲೈಂಗಿಕ ದಾಹ‌ ತೀರಿಕೊಳ್ಳಲು ಪಕ್ಕದ ಮನೆಯಲ್ಲಿ ವಾಸವಾಗಿದ್ದ ಕುಟುಂಬದ ಅಪ್ರಾಪ್ತ ಹುಡುಗನನ್ನು ಬಳಸಿಕೊಳ್ಳುತಿದ್ದಳು, ಆದರೆ, ಲಾಕ್ ಡೌನ್ ಸಮಯದಲ್ಲಿ ಇಬ್ಬರೂ ಕಣ್ಣ ತಪ್ಪಿಸಿ ಲೈಂಗಿಕ ಕ್ರೀಯೆ ನಡೆಸುತ್ತಿದ್ದಾಗ ಹುಡುಗನ ತಾಯಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಸದ್ಯ ಮಹಾರಾಷ್ಟ್ರದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲೀಸರು ಆಂಟಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿ ಜೈಲಿಗೆ ಅಟ್ಟಿದ್ದು, ಆಂಟಿ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾಳೆ‌.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು