Recent Posts

Saturday, September 12, 2026
ಸುದ್ದಿ

ಕುಮಾರಧಾರ ನದಿಗೆ ಸ್ನಾನಕ್ಕೆಂದು ಹೋದ ಯುವಕ ನಾಪತ್ತೆ – ಕಡಬ ಪೊಲೀಸರಿಂದ ಶೋಧ ಕಾರ್ಯ – ಕಹಳೆ ನ್ಯೂಸ್

ಕಡಬ : ಸ್ನಾನಕ್ಕೆಂದು ಹೋದ ಯುವಕ ಕಾಣೆಯಾಗಿರುವ ಘಟನೆ ಕಡಬ ತಾಲೂಕಿನ ಕೊಯಿಲ ಗ್ರಾಮದ ಸುದೆಂಗಳ ಎಂಬಲ್ಲಿ ನಡೆದಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಾಪತ್ತೆಯಾದ ಯುವಕನನ್ನು ಅರ್ಫಾಜ್ ಎಂದು ಗುರುತಿಸಲಾಗಿದ್ದು ಅರ್ಫಾಜ್ ಆತನ ಮೂರು ಜನ ಸ್ನೇಹಿತರಾದ ಅವೀಜ್, ರಿಫಾಯಿ,ಕಲಂದರ್ ಜೊತೆಗೆ ಮದ್ಯಾಹ್ನ ಸ್ನಾನಕ್ಕೆ ಹೋದ ವೇಳೆ ಕುಮಾರಧಾರದಲ್ಲಿ ಘಟನೆ ನಡೆದಿದೆ.

ಸ್ಥಳಕ್ಕೆ ಕಡಬ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಧಾವಿಸಿದ್ದು, ನದಿಯಲ್ಲಿ ಶೋಧ ಕಾರ್ಯ ಮುಂದುವರಿದಿದೆ.