Thursday, May 14, 2026
ಸುದ್ದಿ

ಹಿಂದೂ ಧರ್ಮದ ಪರಿಚಾರಕ ಪೇಜಾವರ ಶ್ರೀಗಳ ನೆಚ್ಚಿನ ಕಾರು ಚಾಲಕನಾಗಿದ್ದು ಮುಸ್ಲಿಂ ಡ್ರೈವರ್!-ಕಹಳೆ ನ್ಯೂಸ್

ಉಡುಪಿ : ಹಿಂದೂ ಧರ್ಮದ ಪರಿಚಾರಕ ಪೇಜಾವರ ಶ್ರೀಗಳ ನೆಚ್ಚಿನ ಕಾರು ಚಾಲಕನಾಗಿ ಇದದ್ದು ಆರಿಫ್ ಎನ್ನುವವರು. ಕಳೆದ 4 ವರ್ಷಗಳಿಂದ ಆರಿಫ್ ಶ್ರೀಗಳ ಕಾರಿನ ಚಾಲಕರಾಗಿದ್ದರು ಎನ್ನಲಾಗಿದೆ.

ಇನ್ನು ವಿಶ್ವೇಶ ತೀರ್ಥ ಶ್ರೀಗಳ ಕಾರಿಗೆ ಮುಸ್ಲಿಂ ಚಾಲಕನನ್ನು ನೇಮಿಸಿದಾಗ ಮಠ ಹಾಗೂ ಹಿಂದೂಪರ ಸಂಘಟನೆಗಳಿಂದ ಟೀಕೆಗಳು ಮಾಡಿದ್ದವು ಎನ್ನಲಾಗಿದೆ. ಟೀಕೆಗಳಿಗೆ ಉತ್ತರ ನೀಡಿದ್ದ ಶ್ರೀಗಳು ನನಗೆ ಬೇಕಾಗಿರುವು ಕಾರು ಚಾಲಕನೇ ಹೊರತು ನಿರ್ದಿಷ್ಟ ಧರ್ಮದ ಕಾರು ಚಾಲಕನಲ್ಲ ಅಂತ ತಿರುಗೇಟು ನೀಡಿದ್ದರು ಕೂಡ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು