Sunday, June 14, 2026
ಸುದ್ದಿ

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ 35 ಮಂದಿ-ಕಹಳೆ ನ್ಯೂಸ್

ಉತ್ತರ ಪ್ರದೇಶದ ಬರೇಲಿಯಲ್ಲಿ ಮಹಿಳೆಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. 35 ಮಂದಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆಂದು ಮಹಿಳೆ ಹೇಳಿದ್ದಾಳೆ. ಈ ಬಗ್ಗೆ ತನಿಖೆ ಶುರುವಾಗಿದೆ.

ಜಾಹೀರಾತು

ಐದು ಮಂದಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ಅದ್ರ ವಿಡಿಯೋ ಮಾಡಿದ್ದರಂತೆ. ವಿಡಿಯೋ ವೈರಲ್ ಮಾಡುವ ಬೆದರಿಕೆಯೊಡ್ಡಿ ಬೇರೆಯವರ ಬಳಿ ಮಹಿಳೆಯನ್ನು ಕಳುಹಿಸುತ್ತಿದ್ದರಂತೆ. ಕಳೆದ ಒಂದು ವರ್ಷಗಳಿಂದ ಇದು ನಡೆಯುತ್ತಿದೆ ಎಂದು ಮಹಿಳೆ ದೂರಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪೀಡಿತೆ ಪತಿ ಕೂಲಿ ಕೆಲಸ ಮಾಡ್ತಾನಂತೆ. ನೀರು ಕೇಳುವ ನೆಪದಲ್ಲಿ ಆರೋಪಿಗಳು ಮನೆಗೆ ನುಗ್ಗಿದ್ದರಂತೆ. ಅನೇಕ ಬಾರಿ ನಾನು ಪ್ರಜ್ಞೆ ತಪ್ಪಿದ್ದೆ. ಅತ್ಯಾಚಾರದ ವೇಳೆ ನನಗೆ ಮದ್ಯಪಾನ ಮಾಡಿಸುತ್ತಿದ್ದರು. ವಿಷ್ಯವನ್ನು ಪೊಲೀಸರಿಗೆ ಹೇಳಿದ್ರೆ ಹತ್ಯೆ ಮಾಡುವುದಾಗಿ ಬೆದರಿಸುತ್ತಿದ್ದರು ಎಂದು ಮಹಿಳೆ ಹೇಳಿದ್ದಾಳೆ.