
ಚಿಕ್ಕಬಳ್ಳಾಪುರಕ್ಕೆ ಹರಿಸಬೇಕಾದ ಎತ್ತಿನ ಹೂಳೆ ಯೋಜನೆ, ರೈತರ ಜಮೀನು ಸ್ವಾಧೀನ ಪಕ್ರಿಯೆವರೆಗೆ ತಲುಪಿ ಬಿಟ್ಟಿದೆ.
ಎತ್ತಿನ ಹೂಳೆ ಯೋಜನೆಗೆ ಭೂಮಿ ನೀಡಿದವರಿಗೆ 5 ಲಕ್ಷ ಪರಿಹಾರ ನೀಡುತ್ತೇವೆ ಎಂದು ತುಮಕೂರು ಜಿಲ್ಲಾದಿಕಾರಿ ಚೆನ್ನ ಬಸಪ್ಪ ಹೇಳಿದ್ದಾರೆ.ಆದರೆ ಸಾಕಷ್ಟು ರೈತರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು, ಭೂಮಿ ನೀಡಿದ ರೈತರ ಮುಂದಿನ ಸ್ಥಿತಿ ಡೋಲಮಯವಾಗಿದೆ. ಸರಕಾರ ಈಗಾಗಲೇ ಭೂ ಸ್ವಾಧೀನ ಪಕ್ರಿಯೆ ಮತ್ತೆ ಆರಂಭಗೂಳಿಸಲು ಸಜ್ಜಾಗಿದ್ದು ,ಸರ್ಕಾರ ಈ ಬಗ್ಗೆ ಗಮನ ಹರಿಸಬೇಕಾದ್ದು ಅಗತ್ಯ.










