Recent Posts

Saturday, April 25, 2026
ಸುದ್ದಿ

ಬಿಜೆಪಿ ಸಚಿವ ಸಂಪುಟ ವಿಸ್ತರಣೆ ; ದಕ್ಷಿಣ ಕನ್ನಡ ಜಿಲ್ಲೆಗೆ ಅನ್ಯಾಯ – ಕಹಳೆ ನ್ಯೂಸ್ ಚಾನಲ್‌ನ ನೇರಪ್ರಸಾರಕ್ಕೆ ವ್ಯಾಪಕ ಜನ ಸ್ಪಂದನೆ – ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಅಧಿಕ ವೀವ್ಸ್ ; ನೇರಪ್ರಸಾರದಲ್ಲಿ ” ಕರಾವಳಿಯ ಬಂಗಾರ – ಅಂಗಾರ ಮನದ ಮಾತು ” – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ಬಿಜೆಪಿ ಸಚಿವ ಸಂಪುಟ ವಿಸ್ತರಣೆ ಇಂದು ನಡೆದಿದ್ದು, ಸುಳ್ಯದ ಶಾಸಕ ಅಂಗಾರರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿತ್ತು, ಆದರೆ, ಬಿಡುಗಡೆಯಾದ ಪಟ್ಟಿ ನೋಡಿ ಕರಾವಳಿಯ ಜನತೆಗೆ ಬಿಗ್ ಶಾಕ್ ಕಾದಿತ್ತು.

ಅಂಗಾರ ಬಿಡಿ ಕರಾವಳಿಯ ಯಾವೊಬ್ಬ ಶಾಸಕರಿಗೂ ಸಚಿವ ಸ್ಥಾನ ಲಭಿಸಿರಲಿಲ್ಲ, ಆ ಸಂದರ್ಭದಲ್ಲಿ ಕಹಳೆ ನ್ಯೂಸ್ ಚಾನಲ್ ನೇರಪ್ರಸಾರ ಮೂಲಕ ಕರಾವಳಿಗರ ಅಭಿಪ್ರಾಯ ಸಂಪಾದನೆ ಮಾಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕರಾವಳಿಯ ಪ್ರಮುಖ ಭಾಗಗಳಲ್ಲಿ ಕಹಳೆ ನ್ಯೂಸ್ ಚಾನಲ್ ವೀಕ್ಷಣೆ …! ಅಂಗಾರ ಕಾರ್ಯಕ್ರಮ ವ್ಯಾಪಕ ಜ‌ನ ಸ್ಪಂದನೆ ಲಭಿಸಿದೆ. ನೇರಪ್ರಸಾರ ಆರಂಭ ಆಗುತ್ತಿದ್ದಂತೆ ಪುತ್ತೂರು ಸುಳ್ಯ ತಾಲೂಕಿನ ಪ್ರಮುಖ‌ ಅಂಗಡಿ, ಆಸ್ಪತ್ರೆ, ಹೋಟೇಲ್ ಗಳಲ್ಲಿ ಕಹಳೆ ನ್ಯೂಸ್ ಚಾನಲ್‌ನನ್ನು ಜನ ಮುಗಿಬಿದ್ದು ನೋಡುತ್ತಿದ್ದರು.

 

 

 

 

 

ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಅಧಿಕ ವೀವರ್ಸ್ ಕಹಳೆ ನ್ಯೂಸ್ ಚಾನಲ್ ವೀಕ್ಷಣೆ ಮಾಡಿದ್ದಾರೆ.

ಕಹಳೆ ನ್ಯೂಸ್ – ಸಮಾಜದ ಜಾಗೃತಿಗಾಗಿ ವಸ್ತುನಿಷ್ಠ ವರದಿ