Sunday, June 21, 2026
ಸುದ್ದಿ

ದಿಡುಪೆ, ಮಲವಂತಿಗೆ ಗ್ರಾಮದ ಪರಾರಿ, ಕಲ್ಬೆಟ್ಟು ನೇತ್ರಾವತಿ ಕಿನಾರೆಯ ಸೇತುವೆಯ ಪ್ರದೇಶಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಭೇಟಿ – ಕಹಳೆ ನ್ಯೂಸ್

ಜಿಲ್ಲೆಯಾದ್ಯಂತ ಉಂಟಾದ ಭೀಕರ ಪ್ರವಾಹದಲ್ಲಿ ಜಿಲ್ಲೆಯ ಹಲವು ಕಡೆ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ.
ಈ ಹಿನ್ನಲೆಯಲ್ಲಿ ದಿಡುಪೆ, ಮಲವಂತಿಗೆ ಗ್ರಾಮದ ಪರಾರಿ, ಕಲ್ಬೆಟ್ಟು ನೇತ್ರಾವತಿ ಕಿನಾರೆಯ ಸೇತುವೆಯ ಬಳಿ ಪ್ರಥಮವಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಹಾಗೂ ಲಾಯಿಲ ಜಿಲ್ಲಾ ಪಂಚಾಯತ್ ಸದಸ್ಯೆ ಸೌಮ್ಯಲತಾ ಮತ್ತು ಮಮತಾ ಶೆಟ್ಟಿ ಭೇಟಿ ನೀಡಿದರು.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಧರ್ಭದಲ್ಲಿ ಹಾನಿಗೊಳಪಟ್ಟ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕೊಚ್ಚಿ ಹೋದ ಮನೆ, ಎಲ್ಲಾ ಕಷ್ಟಕ್ಕೆ ಪರಿಹಾರ ಆದಷ್ಟು ಬೇಗನೆ ದೊರಕಲಿ ಎಂಬುವುದಾಗಿ ಹೇಳಿದರು.