Sunday, April 26, 2026
ಸುದ್ದಿ

ಪುತ್ತೂರು ಬಜರಂಗದಳದ ನೂತನ ಪ್ರಖಂಡ ಸಂಚಾಲಕರಾಗಿ ಹರೀಶ್ ಕುಮಾರ್ ದೊಳ್ಪಾಡಿ ಆಯ್ಕೆ – ಕಹಳೆ ನ್ಯೂಸ್

ಪುತ್ತೂರು : ನೂತನ ಬಜರಂಗದಳದ ಪುತ್ತೂರು ಪ್ರಖಂಡ ಸಂಚಾಲಕರಾಗಿ ಹರೀಶ್ ಕುಮಾರ್ ದೊಳ್ಪಾಡಿ ಆಯ್ಕೆಯಾಗಿದ್ದಾರೆ.

ಅದೇರೀತಿ ಸಹ ಸಂಚಾಲಕರಾಗಿ ಜಯಂತ್ ಕುಂಜೂರು ಪಂಜ, ಸುರಕ್ಷಾ ಪ್ರಮುಖರಾಗಿ ಪ್ರವೀಣ್ ಸೇವಿರೆ, ಸಾಪ್ತಾಹಿಕ ಮಿಲನ್ ಪ್ರಮುಖ್ ರಾಗಿ ವಿಶಾಕ್, ಪುತ್ತೂರು ನಗರ ಸೇವಾ ಪ್ರಮುಖ್ ರಾಗಿ ಧನೇಶ್ ಉರ್ಲಾಂಡಿ, ನಗರ ಸಾಪ್ತಾಹಿಕ ಮಿಲನ್ ಪ್ರಮುಖ್ ಅಗಿ ಪ್ರಜ್ವಲ್ ಸಂಪ್ಯ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು