Recent Posts

Sunday, April 26, 2026
ಸುದ್ದಿ

ಅಪುಲ್ ಆಳ್ವ ಇರಾಗೆ ಯಕ್ಷಸೇನಾ ಸಾಧಕ ಪ್ರಶಸ್ತಿ

ಮಂಗಳೂರು : ಛಾಯಾಗ್ರಹಣದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕವನ್ನು ಗಳಿಸಿದ ಅಪುಲ್ ಆಳ್ವಾ ಇರಾರಿಗೆ ಯಕ್ಷಸೇನಾ ಮುಂಬಯಿ ಸಂಸ್ಥೆಯು ಕೊಡಮಾಡುವ ಯಕ್ಷಸೇನಾ ಸಾಧಕ ಪ್ರಶಸ್ತಿ ಲಭಿಸಿದೆ.

ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವ ಯಕ್ಷಸೇನೆ ಮುಂಬಯಿ ಇದರ ಯಕ್ಷಮಹೋತ್ಸವ ೧೦೧೭ ಕಾರ್ಯಕ್ರಮವು ಡಿ.೨೫ ರಂದು ಮುಂಬಯಿಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಕಾರ್ಯಕ್ರಮದ ವ್ಯವಸ್ಥಾಪಕರಾದ ಯುವರಾಜ್ ಶೆಟ್ಟಿ ಹೆರಂಜೆ, ವೇಣುಗೋಪಾಲ್ ಶೆಟ್ಟಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗಾನವೈಭವ, ನಾಟೈವೈಭವ, ರಸರಾಗ ವೈಭವ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು