Sunday, June 14, 2026
ಸುದ್ದಿ

ಎಬಿವಿಪಿ ಪುತ್ತೂರು ಘಟಕದಿಂದ ಮನೋಹರ್ ಪರಿಕ್ಕರ್ ಜೀ ಅವರ ಶ್ರದ್ಧಾಂಜಲಿ ಸಭೆ – ಕಹಳೆ ನ್ಯೂಸ್

ಪುತ್ತೂರು: ತನ್ನ ಕೊನೆ ಉಸಿರಿನವರೆಗೂ ಕರ್ತವ್ಯ ನಿರ್ವಹಿಸಿದ ಕಾಯಕ ಯೋಗಿ ಮನೋಹರ್ ಪರಿಕ್ಕರ್ ಜೀ ಅವರ ಶ್ರದ್ಧಾಂಜಲಿ ಸಭೆ ವಿವೇಕಾನಂದ ಕಾಲೇಜು ದ್ವಾರದ ಬಳಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರು ವಿವೇಕಾನಂದ ಕಾಲೇಜು ಘಟಕದಿಂದ ನಡೆಯಿತು.

ಜಾಹೀರಾತು

ನಗರ ಕಾರ್ಯದರ್ಶಿ ಶಿವಪ್ರಸಾದ್ ಕೆ ಆರ್, ಘಟಕ ಅಧ್ಯಕ್ಷ ರಕ್ಷಿತ್ ಕೆದಿಲಾಯ,ನಗರ ಕಾರ್ಯಾಲಯ ಪ್ರಮುಖ್ ವಿಘ್ನೇಶ್, ಇಂಜಿಯರಿಂಗ್ ಕಾಲೇಜು ಕಾರ್ಯದರ್ಶಿ ಹರ್ಷೇಂದ್ರ, ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್ ಮನೀಷಾ ಶೆಟ್ಟಿ, ಕಾರ್ಯಕರ್ತರಾದ ಹೇಮಾ ಸುಭಾಷಿಣಿ, ಮನೀಶ್, ಮಿತೇಷ್, ಸ್ವಸ್ಥಿಕ್, ನಿಶಾಂತ್ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು