Saturday, November 7, 2026
ಸುದ್ದಿ

ಪುತ್ತೂರಿನ ಟಿವಿ ಕ್ಲಿನಿಕ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 4ನೇ ವರ್ಷದ ಮಿನಿಯೇಚರ್ ಫೆಸ್ಟ್ ದೀಪಾವಳಿ ಲೈಟ್ಸ್ 2026 – ಕಹಳೆ ನ್ಯೂಸ್

ಪುತ್ತೂರು : ಎಲ್‍ಇಡಿ ಟಿವಿ ಬ್ರ್ಯಾಂಡ್ ಆದ STVC (ಇದು ಪುತ್ತೂರಿನ ಟಿವಿ) ಮೂಲಕ ಪ್ರಸಿದ್ಧಿ ಪಡೆದಿರುವ ಪುತ್ತೂರಿನ ಟಿವಿ ಕ್ಲಿನಿಕ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 4ನೇ ವರ್ಷದ ಮಿನಿಯೇಚರ್ ಫೆಸ್ಟ್ ದೀಪಾವಳಿ ಲೈಟ್ಸ್ 2026 ನಡೆಯಲಿದೆ.

ಜಾಹೀರಾತು

ದೀಪಾವಳಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಟಿವಿ ಕ್ಲಿನಿಕ್ ಇದೀಗ ಮಿನಿಯೇಚರ್ ಫೆಸ್ಟ್ ಹಾಗೂ ವಿಶೇಷ ರಿಯಾಯಿತಿಗಳ ಮೂಲಕ ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ದೀಪಾವಳಿ ಹಬ್ಬದ ಪ್ರಯುಕ್ತ ಪುತ್ತೂರಿನದ್ದೇ ಸ್ವಂತ ಬ್ರ್ಯಾಂಡ್‍ನ ಟಿವಿಗಳನ್ನು ಖರೀದಿಸಲು ಅಥವಾ ನಿಮ್ಮ ಮನೆಗೆ ಬೇಕಾದ ಅತ್ಯುತ್ತಮ ಎಲೆಕ್ಟ್ರಾನಿಕ್ಸ್ ಕೊಡುಗೆಗಳನ್ನು ಪಡೆದುಕೊಳ್ಳಲು ಜಿ.ಎಲ್ ಕಾಂಪ್ಲೆಕ್ಸ್‍ನಲ್ಲಿರುವ ನಿಮ್ಮ ನೆಚ್ಚಿನ ಟಿವಿ ಕ್ಲಿನಿಕ್ ಗೆ ಭೇಟಿ, ರೂ.4,999/- ದಿಂದ ಪ್ರಾರಂಭವಾಗುವ ಎಲ್‍ಇಡಿ ಟಿವಿ ಹಾಗೂ ರೂ.20ರಿಂದ ಪ್ರಾರಂಭವಾಗುವ ಮಿನಿಯೇಚರ್ ಲೈಟ್ಸ್ ಗಳನ್ನು ಖರೀದಿಸಿ, ಹಾಗೂ ಪ್ರತಿ ಖರೀದಿಯಲ್ಲಿ ಉಚಿತ ಖಚಿತ ಉಡುಗೊರೆಯನ್ನು ಪಡೆದುಕೊಳ್ಳಿ..