Friday, November 6, 2026
ಸುದ್ದಿ

ನ.07 ರಿಂದ ನ.10ರವರೆಗೆ ಟೀಮ್ ಕಲ್ಲೇಗ ಟೈಗರ್ಸ್ (ರಿ.) ಪುತ್ತೂರು ವತಿಯಿಂದ ಪಟಾಕಿ ಉತ್ಸವ – ಕಹಳೆ ನ್ಯೂಸ್

ಪುತ್ತೂರು : ದೀಪಾವಳಿ ಹಬ್ಬದ ಪ್ರಯುಕ್ತ ಟೀಮ್ ಕಲ್ಲೇಗ ಟೈಗರ್ಸ್ (ರಿ.) ಪುತ್ತೂರು ವತಿಯಿಂದ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿ ನ.07 ರಿಂದ ನ.10ರವರೆಗೆ ಪಟಾಕಿ ಉತ್ಸವ ನಡೆಯಲಿದೆ.

ಜಾಹೀರಾತು

ಈ ಪಟಾಕಿ ಉತ್ಸವದಲ್ಲಿ ವಿವಿಧ ಪ್ರತಿಷ್ಠಿತ ಕಂಪನಿಗಳ ವಿವಿಧ ಬಗೆಯ ಪಟಾಕಿಗಳು ಲಭ್ಯವಿರಲಿವೆ. ಈ ಬಾರಿಯ ಬೆಳಕಿನ ಹಬ್ಬವನ್ನು ಗ್ರೀನ್ ಪಟಾಕಿಗಳೊಂದಿಗೆ ಆಚರಿಸೋಣ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 95354 16696 | 96320 28006

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು