ಪಶುಪತಿ ಲೈಟ್ಸ್, ಫ್ಯಾನ್ಸ್, ಎಲೆಕ್ಟ್ರಿಕಲ್ಸ್’ನಲ್ಲಿ ಗಾಳಿ : ಬೆಳಕು 2026..! ಸಾಲು ಸಾಲು ಹಬ್ಬಗಳ ಹಿನ್ನೆಲೆ: ಅಡ್ವಾನ್ಸ್ ಬುಕ್ಕಿಂಗಿಗೂ ಭರ್ಜರಿ ಆಫರ್!!-ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ಜಿಎಲ್ ಟ್ರೇಡ್ ಸೆಂಟರಿನ ಪಶುಪತಿ ಲೈಟ್ಸ್, ಫ್ಯಾನ್ಸ್, ಎಲೆಕ್ಟ್ರಿಕಲ್ಸ್ ನಲ್ಲಿ ಗಾಳಿ ಬೆಳಕು 2026 ವಿಶೇಷ ಮಾರಾಟ ಮೇಳ ಆಯೋಜಿಸಿದ್ದು, ಒಂದು ತಿಂಗಳ ಪರ್ಯಂತ ನಡೆಯಲಿರುವ ಈ ಮಾರಾಟ ಮೇಳದಲ್ಲಿ ಭರ್ಜರಿ ಆಫರ್ ಗಳನ್ನು ಗ್ರಾಹಕರಿಗಾಗಿ ನೀಡಲಾಗುತ್ತಿದೆ.
ಅ.1ರಿಂದ ವಿಶೇಷ ಮಾರಾಟ ಮೇಳ ಅಕ್ಟೋಬರ್ 31ರವರೆಗೆ ನಡೆಯಲಿದೆ. LED ಲೈಟ್ಸ್, ಫ್ಯಾನ್ಸ್ ಹಾಗೂ ಎಲೆಕ್ಟ್ರಿಕಲ್ಸ್ ಸೇರಿದಂತೆ ವಿವಿಧ ಉತ್ಪನ್ನಗಳಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ವಿಶೇಷವಾಗಿ ಫ್ಯಾನ್ಸಿ ಲೈಟ್ಸ್ಗಳ ಮೇಲೆ ಶೇ. 50 ರವರೆಗೆ ಡಿಸ್ಕೌಂಟ್ ಲಭ್ಯವಿದೆ.
ಪ್ರತಿಷ್ಠಿತ ಕಂಪೆನಿಗಳ LED ಲೈಟ್ಸ್ / BLDC ಫ್ಯಾನ್ ಗಳ ಮಾರಾಟ ಮೇಳ ಇದಾಗಿದ್ದು, ನಿಮ್ಮ ನೆಚ್ಚಿನ ಬ್ರಾಂಡೆಡ್ LED ಲೈಟ್ಸ್ / BLDC ಫ್ಯಾನ್ ಗಳನ್ನು ನೀವಿಲ್ಲಿ ಖರೀದಿ ಮಾಡಬಹುದು. ಇನ್ವರ್ಟರ್ ಸ್ನೇಹಿ ಫ್ಯಾನ್ ಗಳ ಆಯ್ಕೆಯೂ ಗ್ರಾಹಕರ ಮುಂದಿರಲಿದ್ದು, ವಿದ್ಯುತ್ ಉಳಿತಾಯಕ್ಕೆ ಸುಲಭ ಪರಿಹಾರ ಇಲ್ಲಿದೆ.
ಅಕ್ಟೋಬರ್ ನಲ್ಲಿ ಸಾಲು ಸಾಲು ಹಬ್ಬಗಳು ಆಗಮಿಸುತ್ತಿವೆ. ಹಾಗಾಗಿ ಮುಂಗಡವಾಗಿ ಬುಕ್ಕಿಂಗ್ ಮಾಡುವವರಿಗಾಗಿ ಭರ್ಜರಿ ಆಫರ್ ಗಳನ್ನು ಪಶುಪತಿ ಎಲೆಕ್ಟ್ರಿಕಲ್ಸ್ ನೀಡುತ್ತಿದೆ. ಮಾತ್ರವಲ್ಲ, ಲಕ್ಕಿ ಕೂಪನ್ ಮೂಲಕ BLDC ಫ್ಯಾನ್ ಗೆಲ್ಲುವ ಅವಕಾಶವೂ ಗ್ರಾಹಕರಿಗಿದೆ. ಲೈಟ್ಸ್, ಫ್ಯಾನ್ಸ್, ವೈರ್ಸ್, ಸ್ವಿಚ್ಚಸ್, ಗೀಸರ್ಸ್, ಫ್ಯಾನ್ಸಿ ಲೈಟ್ಸ್, ಎಲೆಕ್ಟ್ರಿಕಲ್ಸ್ ಉತ್ಪನ್ನಗಳು ಇಲ್ಲಿ ಲಭ್ಯವಿದ್ದು, ಈಗಾಗಲೇ ಗ್ರಾಹಕರ ವಿಶ್ವಾಸ ಗಳಿಸಿದೆ.
ಹೊಸ ಮನೆ ನಿರ್ಮಾಣ, ಕಚೇರಿ ನವೀಕರಣ, ನೂತನ ಕಚೇರಿಗೆ ಗಾಳಿ ಹಾಗೂ ಬೆಳಕಿನ ರೂಪು ಪಶುಪತಿ ಫ್ಯಾನ್ಸ್ ಲೈಟ್ಸ್, ಎಲೆಕ್ಟ್ರಿಕಲ್ಸ್ ನಿಂದ ನೀವು ಪಡೆದುಕೊಳ್ಳಬಹುದು. ಲೈಟ್ಸ್ ಕ್ಷೇತ್ರದಲ್ಲಿ ಕನ್ಸಲ್ಟೆಂಟ್ ಆಗಿಯೂ ಗುರುತಿಸಿಕೊಂಡಿರುವ ಪಶುಪತಿ ಶರ್ಮಾ ಅವರು, ನಿಮ್ಮ ಆಯ್ಕೆಯ ಮನೆ, ಕಚೇರಿಗೆ ಹೊಂದಿಕೊಳ್ಳುವ ಗಾಳಿ – ಬೆಳಕಿನ ವ್ಯವಸ್ಥೆಯನ್ನು ಒದಗಿಸುತ್ತಿದ್ದಾರೆ.
ಮುಖ ಬ್ರ್ಯಾಂಡ್ ಗಳ ಉತ್ಪನ್ನಗಳೊಂದಿಗೆ ನಡೆಯುತ್ತಿರುವ ಈ ವಿಶೇಷ ಮೇಳದ ಸದುಪಯೋಗ ಪಡೆದುಕೊಳ್ಳುವಂತೆ ಪಶುಪತಿ ಲೈಟ್ಸ್ ಫ್ಯಾನ್ಸ್ ಎಲೆಕ್ಟ್ರಿಕಲ್ಸ್ ಪ್ರಕಟಣೆಯಲ್ಲಿ ತಿಳಿಸಿದೆ. ಸಂಪರ್ಕಕ್ಕೆ 📞 ಸಂಪರ್ಕಕ್ಕೆ 7411962374 / 7411962375.










