Thursday, June 18, 2026
ಸುದ್ದಿ

ಚಿರತೆ ಚರ್ಮ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರ ಬಂಧನ – ಕಹಳೆ ನ್ಯೂಸ್

ಯಲ್ಲಾಪುರ: ಚಿರತೆ ಚರ್ಮ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು

ಯಲ್ಲಾಪುರದ ಕುಮಾರ, ಗುರುಪ್ರಸಾದ ಭಟ್ಟ ಆನಗೋಡ, ಮೈಸೂರಿನ ರತೀಕ್ ಬಂಧಿತ ಆರೋಪಿಗಳು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಯಲ್ಲಾಪುರದಲ್ಲಿ ಬೆಂಗಳೂರು ಅರಣ್ಯ ಇಲಾಖೆಯ ಸಿಐಡಿ ವೀಕ್ಷಣಾ ದಳದ ಕಾರ್ಯಾಚರಣೆ ನಡೆಸಿದ್ದು ಚಿರತೆ ಚರ್ಮ ಬೈಕ್ ನಲ್ಲಿ ಸಾಗಿಸುತ್ತಿದ್ದಾಗ ಅಧಿಕಾರಿಗಳು ಆರೋಪಿತರನ್ನು ಚಿರತೆ ಚರ್ಮದ ಜೊತೆಗೆ ವಶಪಡಿಸಿಕೊಂಡಿದ್ದಾರೆ.