Wednesday, July 22, 2026
ಸುದ್ದಿ

ಚಿತ್ರ ನಟ ಪೆರ್ಲಂಪಾಡಿಯ ರವಿ ಯಂ ಅವರಿಂದ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಕೇಶದಾನ-ಕಹಳೆ ನ್ಯೂಸ್

ಪುತ್ತೂರು: ಚಲನಚಿತ್ರ ನಟ ಬಹುಮುಖ ಪ್ರತಿಭೆ ಕಲಾವಿದ ಪೆರ್ಲಂಪಾಡಿಯ ರವಿ ಯಂ ಅವರು ಚಿತ್ರ ಶೂಟಿಂಗ್‌ಗಾಗಿ ಬಿಟ್ಟಿದ್ದ ಕೇಶವನ್ನು ಕ್ಯಾನ್ಸರ್ ಪೀಡಿತ ರೋಗಿಗಳಿಗೆ ನೀಡಿದ್ದಾರೆ.

ರವಿ ಯಂ ಪೆರ್ಲಂಪಾಡಿಯವರು ಬೆಂಗಳೂರಿನ ಚಿತ್ರ ನಿರ್ದೇಶಕಿ, ಅನುಪಮಾ ಶರಧಿಯವರ ಕಲಾತ್ಮಕ ತುಳು ಚಿತ್ರ ’ಪಿಲಿಚೆನ್ನೆ’ ಚಿತ್ರಕ್ಕಾಗಿ ಸತತ 2 ವರ್ಷಗಳಿಂದ ತಲೆಕೂದಲು ಬಿಟ್ಟು ಪೋಷಿಸಿಕೊಂಡು ಬಂದಿದ್ದರು. ಇದೀಗ ಅದನ್ನು ಕ್ಯಾನ್ಸರ್ ಪೀಡಿತ ರೋಗಿಗಳಿಗಾಗಿ, ಇತ್ತೀಚಿಗೆ ಕೇಶ ದಾನವನ್ನು ಮಾಡುವ ಮೂಲಕ ಹೃದಯವಂತಿಕೆ ಮೆರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು