ಪುತ್ತೂರಿನ ಪ್ರತಿಷ್ಠಿತ ಜವಳಿ ಮಳಿಗೆ ರಾಧಾ’ಸ್ ನಲ್ಲಿ ಜು.04ರಿಂದ ಅತಿದೊಡ್ಡ ಡಿಸ್ಕೌಂಟ್ ಸೇಲ್: “ಮಾನ್ಸೂನ್ ಮೇಳ” ಆರಂಭ..!!-ಕಹಳೆ ನ್ಯೂಸ್

ಪುತ್ತೂರು: ಪ್ರತಿಷ್ಠಿತ ಜವಳಿ ಮಳಿಗೆ ರಾಧಾ’ಸ್ ನಲ್ಲಿ ಮಳೆಗಾಲದ ಖರೀದಿ ಸಂಭ್ರಮವನ್ನು ಮತ್ತಷ್ಟು ವಿಶೇಷಗೊಳಿಸುವ ಉದ್ದೇಶದಿಂದ ಜು.04ರಿಂದ ಅತಿದೊಡ್ಡ ಡಿಸ್ಕೌಂಟ್ ಸೇಲ್ “ಮಾನ್ಸೂನ್ ಮೇಳ” ಆರಂಭಗೊಳ್ಳಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಅತಿದೊಡ್ಡ ಡಿಸ್ಕೌಂಟ್ ಸೇಲ್ ಇದಾಗಿದ್ದು ಈ ವಿಶೇಷ ಮೇಳದಲ್ಲಿ ಗ್ರಾಹಕರಿಗೆ ವಿವಿಧ ವಸ್ತ್ರಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ನೀಡಲಾಗುತ್ತಿದೆ.
ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗಾಗಿ ವಿವಿಧ ವಿನ್ಯಾಸಗಳ ಉಡುಪುಗಳು, ಸೀರೆಗಳು, ಡ್ರೆಸ್ ಮೆಟೀರಿಯಲ್, ರೆಡಿಮೇಡ್ ಉಡುಪುಗಳು ಸೇರಿದಂತೆ ಹಲವಾರು ಉತ್ಪನ್ನಗಳು ವಿಶೇಷ ದರದಲ್ಲಿ ಲಭ್ಯವಿದೆ.
ಪ್ರತಿದಿನ ಹೊಸ ಸಂಗ್ರಹವನ್ನು ಪರಿಚಯಿಸಲಾಗುತ್ತಿದ್ದು, ಗ್ರಾಹಕರಿಗೆ ಕಡಿಮೆ ಬೆಲೆಯಲ್ಲೇ ಗುಣಮಟ್ಟದ ವಸ್ತ್ರಗಳನ್ನು ಖರೀದಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಮಳೆಗಾಲದ ಈ ವಿಶೇಷ ಸೇಲ್ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭೇಟಿ ನೀಡಿ ಆಫರ್‌ಗಳ ಪ್ರಯೋಜನ ಪಡೆಯುವಂತೆ ರಾಧಾಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಥಳ: ಕೋರ್ಟ್ ರಸ್ತೆ, ಪುತ್ತೂರು .
ಸಂಪರ್ಕ: +91 88613 33531











