Recent Posts

Monday, June 8, 2026
ಕಾಪುಸುದ್ದಿ

ಕಾಪು ತಾಲೂನಕಿನಲ್ಲಿ 15 ನೇ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ದ ಸಮಾರೋಪ ಸಮಾರಂಭ-ಕಹಳೆ ನ್ಯೂಸ್

ಪೂರ್ಣ ಪ್ರಜ್ಞಾ ಕಾಲೇಜು ನಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ನೆರವೇರಿತು.. ಉದ್ಘಾಟನೆ ಯನ್ನು ಜಿಲ್ಲಾ ಜನಜಾಗೃತಿ ಸದಸ್ಯರು ಉದಯ ಕುಮಾರ್ ಶೆಟ್ಟಿ ನೆವೇರಿಸಿದರು.

ಜಾಹೀರಾತು

ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿಗಳು ಗಣೇಶ ಆಚಾರ್ಯ. ರವರು ವಿದ್ಯಾರ್ಥಿಗಳಿಗೆ ದುಷ್ಟಟ ವಿರುದ್ದ ಮಾರ್ಗದರ್ಶನ ನೀಡಿದರು..
ಒಕ್ಕೂಟ ವಲಯಧ್ಯಕ್ಷ ಭುಜಂಗ ಆಚಾರ್ಯ, ಯೋಜನಾಧಿಕಾರಿಗಳು ಮಮತಾ ಶೆಟ್ಟಿ… ಶಾಲಾ ಮುಖ್ಯಪಾಧ್ಯಾರು ಶ್ರೀಕಾಂತ್ ರಾವ ಶಿಕ್ಷಕರು, ಮೇಲ್ವಿಚಾರಕರು, ಸೇವಾಪ್ರತಿನಿಧಿ. ಒಕ್ಕೂಟದ ಪದಾಧಿಕಾರಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು