Recent Posts

Sunday, April 26, 2026
ಸುದ್ದಿ

ಕುಮಾರ ಸ್ವಾಮಿ ವಿದ್ಯಾಲಯ ಕುಕ್ಕೇ ಸುಬ್ರಮಣ್ಯದಲ್ಲಿ 2018-19 ನೇ ಸಾಲಿನ ವಾರ್ಷಿಕೋತ್ಸವ – ಕಹಳೆ ನ್ಯೂಸ್

ಸುಬ್ರಮಣ್ಯ: ಕುಮಾರ ಸ್ವಾಮಿ ವಿದ್ಯಾಲಯ ಕುಕ್ಕೇ ಸುಬ್ರಮಣ್ಯ ವಾರ್ಷಿಕೋತ್ಸವ 2018-19 ನೇ ಸಾಲಿನ ಉದ್ಘಾಟನಾ ಸಮಾರಂಭ ಇಂದು ಮುಂಜಾನೆ ಶ್ರೀ ಗಣೇಶ ಪ್ರಸಾದ ಅನುಗ್ರಹ ಎಜುಕೇಶನ್ ಟ್ರಸ್ಟ್ ಇವರ ಅದ್ಯಕ್ಷತೆಯಲ್ಲಿ ನಡೆಯಿತು.

ಈ ಸಮಾರಂಭದ ಉದ್ಘಾಟನೆಯನ್ನು ದೀಪ ಬೆಳಗಿ ಮೂಲಕ ಶ್ರೀ ಸುಬ್ರಮಣ್ಯ ಮಠದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಗಳು ನೆರವೇರಿಸಿ ಆಶೀರ್ವಚನ ನೀಡಿದರು. ಹಾಗು ಈ ಸಮಾರಂಭದ ದ್ವಜಾರೋಹಣ ವನ್ನು ಅನುಗ್ರಹ ಎಜುಕೇಶಷನ್ ಟ್ರಸ್ಟಿ ಗಳಾದ ಶ್ರೀ ವೆಂಕಟ್ರಾಜ್ ಸುಬ್ರಮಣ್ಯ,ನಡೆಸಿಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ಚಂದ್ರಶೇಖರ.ಏನ್ ಸಂಚಾಲಕರು, ಅನುಗ್ರಹ ಎಜುಕೇಶನ್ ಟ್ರಸ್ಟ್, ಶ್ರೀ ಶಿವರಾಂ ಉಪಾಧ್ಯಕ್ಷರು,ಶ್ರೀ ಯಜ್ಞೇಶ್ ಆಚಾರ್ಯ ಆಡಳಿತ ಮಂಡಳಿ ಸದಸ್ಯರು, ಶ್ರೀಮತಿ ವಿದ್ಯಾ ರತ್ನ ಮುಖ್ಯ ಗುರುಗಳು ಉಪಸ್ಥಿತರಿದ್ದರು. ಕುಮಾರ ಸ್ವಾಮಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.