Sunday, April 26, 2026
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ನ.01ರಂದು ಬೆಳ್ತಂಗಡಿಯಲ್ಲಿ ಮೆತ್ತೊಮ್ಮೆ ಪ್ರದರ್ಶನಗೊಳ್ಳಲಿರುವ ಜೈ ಭಜರಂಗ ಬಲಿ ನಾಟಕ – ಕಹಳೆ ನ್ಯೂಸ್

ಬೆಳ್ತಂಗಡಿ : ಬಿಜೆಪಿ ಯುವಮೋರ್ಚಾ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ದೋಸೆ ಹಬ್ಬ ಕಾರ್ಯಕ್ರಮದಲ್ಲಿ ಪ್ರದರ್ಶನ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ ಸರಕಾರವು ತಡೆಗೊಳಿಸಿದ ಜೈ ಭಜರಂಗ ಬಲಿ ನಾಟಕ ಮೆತ್ತೊಮ್ಮೆ ಪ್ರದರ್ಶನಗೊಳ್ಳಲಿದೆ.

ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಅಭಿನಯಿಸುತ್ತಿರುವ ಜೈ ಭಜರಂಗ ಬಲಿ ನಾಟಕ ನ.01ರಂದು ಬೆಳ್ತಂಗಡಿ ಜೈನ್ ಪೇಟೆಯ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ಸಂಜೆ 6 ಗಂಟೆಗೆ ಮೆತ್ತೊಮ್ಮೆ ಪ್ರದರ್ಶನಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಿಪ್ಪು ನಿಷ್ಠೆದ ಎಡ್ಡೆ ಮನಸ್ ಜನಮಂದೆದ ಒರಿಪುಗಾದ್, ದುಷ್ಟ ದುರ್ಜನರೆ ರಕ್ಕಸ ರಾಪಟೊನು ಅಳಿಪೆರೆಗಾದ್, ಸನಾತನ ಹಿಂದೂ ಧರ್ಮದ ಮಿತ್ತೆ ಆವೊಂದಿಪ್ಪುನ ಅನ್ಯಾಯೊಗು ಅವಸಾನೊದ ಗಡಿ ಪಾಡೆರೆ ದಡಿ ಬೊಟ್ಟೋಂದು ಬರೊಂದುಲ್ಲೆ ಭಜರಂಗ ಬಲಿ ತುಳು ಸಾಮಾಜಿಕ ನೀತಿಭೋದಕ ನಾಟಕ ಮೆತ್ತೊಮ್ಮೆ ಪ್ರದರ್ಶನಗೊಳ್ಳಲಿದೆ.