Recent Posts

Saturday, April 25, 2026

archivesuliya kahale

ಸುದ್ದಿ

ಅಂಜನಾದ್ರಿಯಲ್ಲಿ ಸೋಣ ಶನಿವಾರ ಆಚರಣೆ ; ಭಜನಾಮೃತಂ – ಕಹಳೆ ನ್ಯೂಸ್

ಅಡ್ಕಾರು: ಇಲ್ಲಿನ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರ ಅಂಜನಾದ್ರಿಯಲ್ಲಿ ಸಿಂಹ ಮಾಸ ಆಚರಣೆ ಪ್ರಯುಕ್ತ ಸೋಣ ಶನಿವಾರ ಆಚರಣೆ ಬಲಿವಾಡು ಕೂಟ ಶ್ರೀದೇವರಿಗೆ ಅಲಂಕಾರ ಪೂಜೆ ಕಾರ್ಯಕ್ರಮಗಳು ನಡೆಯಿತು. ಹಾಗೂ ಆಹ್ವಾನಿತ ಭಜನಾ ತಂಡಗಳ ಭಜನಾ ಸೇವೆಗಳು ಪ್ರತೀ ಶನಿವಾರ ನಡೆಯುತ್ತಿದ್ದು, ಸಿಂಹ ಮಾಸದ ಮೂರನೇ ಶನಿವಾರವಾಗಿರುವ ಈ ವಾರದ ಭಜನಾಮೃತಂ ಕಾರ್ಯಕ್ರಮವನ್ನು ಶ್ರೀ ಗುರುಗಣಪತಿ ಭಕ್ತ ಭಜನಾ ಮಂಡಳಿ, ಧರ್ಮಾರಣ್ಯ, ಸರಳಿಕುಂಜ, ಅರಂಬೂರು ಇದರ ಅಧ್ಯಕ್ಷ...