Thursday, May 14, 2026

archiveMuliya

ಸುದ್ದಿ

ಶ್ರೀಮಂಗಲದಲ್ಲಿ ಪುತ್ತೂರು ಮೂಲದ ಡಾ. ಸನತ್‌ಕೃಷ್ಣ ಮುಳಿಯ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ : ಹುಲಿ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಫಲ – ಕಹಳೆ ನ್ಯೂಸ್

ಶ್ರೀಮಂಗಲ : ಹುದಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಸುವೊಂದನ್ನು ಬಲಿ ಪಡೆದಿರುವ ಹುಲಿಯ ಪತ್ತೆಗೆ ಪುತ್ತೂರು ಮೂಲದ ಅರಿವಳಿಕೆ ತಜ್ಞ ಡಾ. ಸನತ್‌ಕೃಷ್ಣ ಮುಳಿಯ ಅವರ ಮಾರ್ಗದರ್ಶನದಲ್ಲಿ ಅರಣ್ಯಾಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದ್ದು, ಮೇ .19ರ ರಾತ್ರಿ ಹುಲಿಯನ್ನು ಬೆಳ್ಳೂರಿನ ಕಾಫಿ ತೋಟದಲ್ಲಿ ಹಿಡಿಯುವಲ್ಲಿ ಅರಣ್ಯ ಇಲಾಖೆ ತಂಡ ಯಶಸ್ವಿಯಾಗಿದೆ. ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬೆಳ್ಳೂರು ಗ್ರಾಮದ ಕಳ್ಳೇಂಗಡ ದಿನೇಶ್ ದೇವಯ್ಯ ಅವರು ಮೇಯಲು ಹಾಲು ಕರೆಯುವ ಜರ್ಸಿ ತಳಿಯ...