ಮೈಸೂರು ಲೇಡಿಸ್ ಹಾಸ್ಟೆಲ್ ಒಳ ಉಡುಪು ಕದ್ದಿದ್ದ ಬಂಟ್ವಾಳದ ಜಿಹಾದಿ ಅಲ್ತಾಫ್ ಬಂಧನ – ಕಹಳೆ ನ್ಯೂಸ್
ಮಂಗಳೂರು, ಅಗಸ್ಟ್ 10: ಮೈಸೂರು ನಗರದ ದೇವರಾಜ ಪೊಲೀಸ್ ಠಾಣೆ ಸರಹದ್ದಿನ ಕೆ.ಆರ್.ಆಸ್ಪತ್ರೆ ಆವರಣದ ಬಿಎಸ್ ಸಿ ಶುಶ್ರೂಕಿಯರ ನಿಲಯಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ್ದ ಯುವಕನನ್ನು ದಕ್ಷಿಣ ಕನ್ನಡ ಪೊಲೀಸರು ಬಂಧಿಸಿದ್ದಾರೆ. ಜುಲೈ 20ರ ತಡರಾತ್ರಿ ಅಕ್ರಮವಾಗಿ ಒಳ ನುಗ್ಗಿ, ಸೆಕ್ಯೂರಿಟಿ ಗಾರ್ಡ ಗೆ ಚಾಕು ತೋರಿಸಿ, ಮಲಗಿದ್ದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಮೈಸೂರಿನ ದೇವರಾಜ ಠಾಣೆಯ...







