Sunday, June 14, 2026

archiveHindu Samajothsava

ಸುದ್ದಿ

ಹಿಂದೂ ಸಮಾಜೋತ್ಸವ ವಾಮಂಜೂರು ವಾರ್ಡ್ ಸಮಿತಿ ಧ್ವಜ ದಿನಾಚರಣೆ – ಕಹಳೆ ನ್ಯೂಸ್

ಮಂಜೇಶ್ವರ: ಹಿಂದೂ ಸಮಾಜೋತ್ಸವ  ವಾಮಂಜೂರು ವಾರ್ಡ್ ಸಮಿತಿ ಇದರ ಆಶ್ರಯದಲ್ಲಿ ಧ್ವಜ ದಿನಾಚರಣೆ ಇಂದು ಬೆಳಗ್ಗೆ ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನ ಬಳಿ ನಡೆಯಿತು. ಹಿರಿಯ ಮುಂದಾಳು ಶ್ರೀ ವಾಸು ಆಚಾರ್ಯ ರವರು ಧ್ವಜರೋಹಣಗೈದರು. ವಾರ್ಡ್ ಸಮಿತಿ ಅಧ್ಯಕ್ಷ ಕುಡಾಲ್ ದಯಾ ಪ್ರಸನ್ನ ಆಚಾರ್ಯ ಅಧ್ಯಕ್ಷತೆ ವಹಿಸಿದರು. ವಿಶ್ವ ಹಿಂದೂ ಪರಿಷತ್ ನೇತಾರರಾದ: ತಾರಾನಾಥ ಅಂಗಡಿಪದವು, ಮೋಹನ್ ದಾಸ್ ಬಿ. ಎಂ, ಕೆಳಗಿನ ಮನೆ ಜನಾರ್ಧನ ಆಚಾರ್ಯ,...