ದೆಹಲಿ ಸಮೀಪದ ಗಜಿಯಾಬಾದ್ನ ಬಿಜಿಯಾಗಿದ್ದ ರಸ್ತೆಯಲ್ಲಿ ವ್ಯಕ್ತಿಯೊಬ್ಬನನ್ನು ಹೊಡೆದು ಕೊಲ್ಲುತ್ತಿದ್ದರೂ ಸಹಾಯಕ್ಕೆ ಬಾರದ ಜನ-ಕಹಳೆ ನ್ಯೂಸ್
ದೆಹಲಿ: ದೆಹಲಿ ಸಮೀಪದ ಗಜಿಯಾಬಾದ್ ನಲ್ಲಿ ಬಿಜಿಯಾಗಿದ್ದ ರಸ್ತೆಯಲ್ಲಿ ವ್ಯಕ್ತಿಯೊಬ್ಬನನ್ನು ಇಬ್ಬರು ಅಮಾನುಷವಾಗಿ ಕೋಲುಗಳಿಂದ ಹೊಡೆದು ಕೊಲ್ಲುತ್ತಿದ್ದರೂ ಅಲ್ಲಿದ್ದ ಯಾರು ಸಹ ನೆರವಿಗೆ ಬಾರದ ಘಟನೆಯೊಂದು ನಡೆದಿದೆ. ಈ ಹತ್ಯೆಯ ವಿಡಿಯೋ ವೈರಲ್ ಆಗಿದ್ದು, ರಸ್ತೆಯಲ್ಲಿ ಕಾರು, ಮೋಟರ್ ಸೈಕಲ್, ಇತರೆ ವಾಹನ ಹಾದು ಹೋಗುತ್ತಿದೆ ಈ ನಡುವೆಯೇ ಇಬ್ಬರು ಕೋಲುಗಳಿಂದ ಒಬ್ಬ ವ್ಯಕ್ತಿಯನ್ನು ಬಡಿಯುವುದು ಕಾಣಿಸುತ್ತದೆ. ಆದರೆ ಯಾರು ತಡೆಯುವುದಿಲ್ಲ ಮತ್ತು ಬಳಿಕ ಆಸ್ಪತ್ರೆಗೆ ಕರೆದೊಯ್ಯುವುದಿಲ್ಲ. ಈ ಘಟನೆಯ...







