Saturday, April 25, 2026

ಸುದ್ದಿ

ಸುದ್ದಿ

 ಪಾಲಿಂಜೆಯಲ್ಲಿ ಜನಪರ ಯೋಜನೆಗಳ ಮಾಹಿತಿ ಕಾರ್ಯಕ್ರದಲ್ಲಿ ಆಶೋಕ್ ರೈ.

ಪುತ್ತೂರು : ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ (ರಿ) ಇದರ ವತಿಯಿಂದ ನಡೆಸಲ್ಪಡುವ ವಿವಿಧ ಜನಪರ ಯೋಜನೆಗಳ ಮಾಹಿತಿ ಕಾರ್ಯಕ್ರಮವು ಕುರಿಯ ಪಾಲಿಂಜೆ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಿತು.ಜನಪರ ಯೋಜನೆಗಳ ಮಾಹಿತಿಯನ್ನು ಟ್ರಸ್ಟ್ ನ ಪ್ರವರ್ತಕರೂ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ನೀಡಿದರು.ವೇದಿಕೆಯಲ್ಲಿ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಮ ರೈ ನುಳಿಯಾಲು,ಪಾಣಾಜೆ ಸಿ.ಏ ಬ್ಯಾಂಕ್ ನಿರ್ದೇಶಕ ರವೀಂದ್ರ ಭಂಡಾರಿ ಭೈಂಕ್ರೋಡು...
ಸುದ್ದಿ

ಡಿ.ರೂಪಾರಿಂದ ಮತ್ತೊಂದು ಮಹತ್ವದ ನಿರ್ಧಾರ.

ಬೆಂಗಳೂರು : ರಸ್ತೆ ಗುಂಡಿ ಬಿದ್ದು ಅಪಘಾತ ಸಂಭವಿಸಿದರೆ ರಸ್ತೆ ನಿರ್ಮಾಣದ ಜವಾಬ್ದಾರಿ ಹೊತ್ತವರ ವಿರುದ್ಧ ಮತ್ತು ಏಜೆನ್ನಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಆಯುಕ್ತೆ ಡಿ. ರೂಪಾ ಅವರು ಸೂಚಿಸಿದ್ದಾರೆ. ಅವೈಜ್ಞಾನಿಕ ಹಾಗೂ ಕಳಪೆ ಗುಣಮಟ್ಟದಿಂದಾಗಿ ರಸ್ತೆಯಲ್ಲಿ ಗುಂಡಿ ಬಿದ್ದು ವಾಹನಗಳ ಅಪಘಾತ ಸಂಭವಿಸಿದರೆ ರಸ್ತೆ ನಿರ್ಮಾಣ ಮಾಡಿದವರ ವಿರುದ್ಧ ಮತ್ತು ಏಜೆನ್ಸಿ ವಿರುದ್ಧ ಆರ್ ಎಂ ಎ ಕಾಯ್ದೆ 198...
ಸುದ್ದಿ

ಯಕ್ಷಧ್ರುವ ಟ್ರಸ್ಟ್ ಮತ್ತು ಯಕ್ಷರಂಗ ಕಾರ್ಕಳ ಘಟಕದ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ.

ಕಾರ್ಕಳ : ಯಕ್ಷದ್ರುವ ಪಟ್ಲ ಪೌಂಡೇಶನ್ ಟ್ರಸ್ಟ್. ರಿ.ಮಂಗಳೂರು. ಇದರ ಕಾರ್ಕಳ ಘಟಕದ ದ್ವಿತೀಯ ವಾರ್ಷಿಕ ಸಮಾರಂಭ. ಹಾಗೂ ಯಕ್ಷಕಲಾರಂಗ ರಿ ಕಾರ್ಕಳ. ಇದರ 6 ನೇ ವಾರ್ಷಿಕ ತಾಳಮದ್ದಳೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ‌ ಯಕ್ಷಕಲಾರಂಗ ದ ಅದ್ಯಕ್ಷ ಗೋಪಾಲಕೃಷ್ಣ ಶೆಟ್ಟಿ. ಯವರ ಅಧ್ಯಕ್ಷತೆಯಲ್ಲಿ ಜೀವಂದರ್ ಜೈನ್ ಬಜಗೋಲಿ, ರವೀಂದ್ರ ಶೆಟ್ಟಿ. ಎಂ ದೇವಾನಂದ ಭಟ್,ವಿಜಯ ಶೆಟ್ಟಿ. ಎನ್ ರಾಜೇಂದ್ರ ಚೌಟ. ಸುದಾಕರ ಶೆಟ್ಟಿ. ಜಗದೀಶ್ ಹೆಗ್ಡೆ....
ಸುದ್ದಿ

ಅಕ್ಟೋಬರ್ 9 ರಂದು ಪುತ್ತೂರಿನಲ್ಲಿ ಬಿ.ಜೆ.ಪಿ. ಮಹಿಳಾ ಸಮಾವೇಶ

ಪುತ್ತೂರು : ಭಾರತೀಯ ಜನತಾ ಪಕ್ಷ ಮಹಿಳಾ ಮೋರ್ಛಾದ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಹಿಳಾ ಸಮಾವೇಶವು ಅಕ್ಟೋಬರ್ 9 ರಂದು  ಪುತ್ತೂರಿನ ಕೊಟೇಚಾ ಹಾಲ್ ನಲ್ಲಿ ಬೆಳಗ್ಗೆ 9.30ರಿಂದ ನಡೆಯಲಿದೆ ಎಂದು ಬಿ.ಜೆ.ಪಿ. ಮಹಿಳಾ ಮೋರ್ಛಾದ ಪುತ್ತೂರಿನ ಅಧ್ಯಕ್ಷೆ ವಿದ್ಯಾ ಆರ್. ಗೌರಿಯವರು ಕಹಳೆ ನ್ಯೂಸ್ ಗೆ ತಿಳಿಸಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ನಳೀನ್ ಕುಮಾರ್ ಕಟೀಲ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ವಹಿಸಲಿದ್ದಾರೆ. ಕಾ,...
ಸುದ್ದಿ

ಬರೋಬ್ಬರೀ ಆರು ದಶಕಗಳ ನಂತರ ಮೈಸೂರು ರಾಜ ಮನೆತನದಲ್ಲಿ ಸೀಮಂತ ಸಂಭ್ರಮ!

ಮೈಸೂರು: ಮೈಸೂರು ರಾಜಮನೆತನ ಸಂತೋಷದಲ್ಲಿ ತೇಲುತ್ತಿದೆ. ಭಾನುವಾರ ಮೈಸೂರಿನ ಅಂಬವಿಲಾಸ ಅರಮನೆಯಲ್ಲಿ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ಮಹಾರಾಣಿ ತ್ರಿಶಿಕಾ ದೇವಿಗೆ ಸೀಮಂತ ಶಾಸ್ತ್ರ ನಡೆಯಿತು. ಇನ್ನೆರಡು ತಿಂಗಳಲ್ಲಿ ರಾಜ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ, ಅರಮನೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾಧ್ಯಮ ಮತ್ತು ಸಾರ್ವಜನಿಕರನ್ನು ಹೊರಗಿಡಲಾಗಿತ್ತು, ಕೇವಲ ಕುಟುಂಬದ ಆಪ್ತರಷ್ಟೆ ಭಾಗಿಯಾಗಿದ್ದರು. 2016ರ ಜೂನ್ ನಲ್ಲಿ ರಾಜ್ ಕೋಟ್ ನ ರಾಜಮನೆತನದ ತ್ರಿಷಿಕಾ ಕುಮಾರಿ ಯಧುವೀರ್ ಅವರನ್ನು ವಿವಾಹವಾಗಿದ್ದರು,...
ಸುದ್ದಿ

ಪುತ್ತೂರಿನಲ್ಲಿ ಕುಬಣೂರು, ಚಿಟ್ಟಾಣಿಗೆ ನುಡಿನಮನ.

ಪುತ್ತೂರು : ಪುತ್ತೂರಿನ ಆಂಜನೇಯ ಮಂತ್ರಾಲಯಲ್ಲಿ ಶೀ ಆಂಜನೇಯ ಯಕ್ಷಗಾನ ಕಲಾ ಸಂಘ‌ ಬೊಳ್ವಾರು ಪುತ್ತೂರು ವತಿಯಿಂದ ಇತ್ತೀಚೆಗೆ ನಿಧನರಾದ ಭಾಗವತ ಕುಬಣೂರು ಶ್ರೀಧರರಾವ್ ಹಾಗು ಬಡಗುತಿಟ್ಟುಯಕ್ಷಗಾನ ಮೇರು ಕಲಾವಿದ,ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗ್ಡೆ ಯವರಿಗೆ ನುಡಿನಮನ ಸಲ್ಲಿಸಿ , ಸಂಘದ ವತಿಯಿಂದ ವಾಲಿ ಮೋಕ್ಷತಾಳಮದ್ದಳೆ ಸಂಜೆ ನಡೆಯಿತು.ಅದ್ಯಕ್ಷ ಭಾಸ್ಕರ್ ಬಾರ್ಯ,ಗ್ವೌರವ ಕಾರ್ಯದರ್ಶಿ ರಂಗನಾಥ ರಾವ್,ಮಹಿಳಾ ಯಕ್ಷಗಾನ ಸಂಘದ ಅದ್ಯಕ್ಷೆ ಪ್ರೇಮಲತಾ ರಾವ್ ,ಕಾರ್ಯದರ್ಶಿ ಗುಡ್ದಪ್ಪಬಲ್ಯ,ಸದಸ್ಯರಾದ ಗುಂಡ್ಯಡ್ಕ ಈಶ್ವರ್ ಭಟ್...
ಸುದ್ದಿ

ಚೀನಾ, ಪಾಕಿಸ್ತಾನ ತಕ್ಕ ಉತ್ತರ ಕೊಡಲು ನಾವು ಸಿದ್ಧ – ಬಿಎಸ್ ಧಾನೋವಾ.

ನವದೆಹಲಿ : ಗಡಿ ಪ್ರದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲು ಭಾರತೀಯ ವಾಯುಸೇನೆ ಸಜ್ಜಾಗಿದೆ ಎಂದು ವಾಯುಸೇನಾ ಮುಖ್ಯಸ್ಥ ಬಿ ಎಸ್ ಧಾನೋವಾ ಹೇಳಿದ್ದಾರೆ. ಸರ್ಜಿಕಲ್ ದಾಳಿಯ ಬಗ್ಗೆ ಸೇನೆಯ ನಿರ್ಧಾರವನ್ನು ಸರ್ಕಾರವೇ ತೆಗೆದುಕೊಳ್ಳಲಿದೆ ಎಂದಿದ್ದಾರೆ. ವಾಯುಸೇನಾ ದಿನವಾದ ಇಂದು, ಮಾಧ್ಯಮ ಸುದ್ದಿಗೋಷ್ಟಿಯನ್ನುದ್ದೇಶಿಸಿ, ಗಡಿಯುದ್ದಕ್ಕೂ ಕಾರ್ಯಾಚರಣೆ ನಡೆಸಲು, ಸರ್ಜಿಕಲ್ ದಾಳಿ ನಡೆಸಲು ವಾಯುಸೇನೆ ಸಮರ್ಥವಾಗಿದೆ. ನಾವು ಯಾವುದೇ ಸವಾಲನ್ನು ಎದುರಿಸಲು ಸನ್ನದ್ಧವಾಗಿದ್ದೇವೆ ಎಂದು ಧಾನೋವಾ ಹೇಳಿದ್ದಾರೆ. ಪದೇ ಪದೇ ಗಡಿ...
ಸುದ್ದಿ

 ಧರ್ಮಸಂಸದ್ ಭರ್ಜರಿ ಸಿದ್ಧತೆ….! ಕಾವು ಪ್ರಖಂಡದಿಂದ ಕಾರ್ಯಕರ್ತರ ಸಮಾವೇಶ.

ಉಡುಪಿ : ಉಡುಪಿಯಲ್ಲಿ ವಿಶ್ವಹಿಂದೂ ಪರಿಷದ್ ಆಯೋಜಿಸಿರು ಧರ್ಮ ಸಂಸದ್ ಕಾರ್ಯಕ್ರಮದ ಪೂರ್ವಭಾವಿಯಾಗಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಕಾಪು ಪ್ರಿಂಟ್ ವತಿಯಿಂದ ಕಾರ್ಯಕರ್ತರ ಸಮಾವೇಶವು ದಿನಾಂಕ 8.10.2017 ರಂದು,ಕಾಪು ಹಳೆ ಮಾರಿಗುಡಿ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಎಂ.ಬಿ. ಪುರಾಣಿಕ್, ಗೋಪಾಲಕೃಷ್ಣ ಬೈಂದೂರು, ಶರಣ್ ಪಂಪ್ವೆಲ್, ವಿಲಾಸ್ ನಾಯಕ್, ಸುನೀಲ್ ಕೆ ಅರ್, ದಿನೇಶ್ ಮೆಂಡನ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕು ಮುನ್ನುಡಿ...
1 3,327 3,328 3,329 3,330 3,331 3,335
Page 3329 of 3335