ಅ.13 ರಂದು ಯಾವುದೇ ಬಂಕ್’ಗಳಲ್ಲಿ ಪೆಟ್ರೋಲ್ ಸಿಗುವುದಿಲ್ಲ !
ನವದೆಹಲಿ : ಕೇಂದ್ರ ಸರ್ಕಾರದ ನಿಯಮಾವಳಿಗಳು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಪೆಟ್ರೋಲ್ ಬಂಕ್ಮಾಲೀಕರ ಸಂಘ ಬಂದ್'ಗೆ ಕರೆ ನೀಡಿದೆ. ದೇಶದ 54 ಸಾವಿರಕ್ಕೂ ಹೆಚ್ಚು ಪೆಟ್ರೋಲ್ ಬಂಕ್'ಗಳು ಅ.12ರ ಮಧ್ಯರಾತ್ರಿಯಿಂದ ಅ.13 ರ ಮಧ್ಯರಾತ್ರಿಯವರೆಗೂ ಬಂದ್'ಗೆ ಕರೆ ನೀಡಿದೆ. ಇದೇ ಮಾರಾಟಗಾರರ ಸಂಘ ಈ ವರ್ಷದ ಜೂನ್ ತಿಂಗಳಲ್ಲಿ ದಿನನಿತ್ಯದ ಬೆಲೆ ಪರಿಷ್ಕರಣೆಯನ್ನು ವಿರೋಧಿಸಿ ಬಂದ್'ಗೆ ಕರೆ ನೀಡಿತ್ತು. ನಂತರ ಕೇಂದ್ರ ಸರ್ಕಾರ ಮಧ್ಯರಾತ್ರಿಯ...







