ಅಯೋಧ್ಯೆಯ ಶ್ರೀರಾಮನ ವಿಗ್ರಹಕ್ಕೆ ಮುಸ್ಲಿಂರ ಬಾಣ | ಸಿಎಂ ಯೋಗಿಗೆ ಮುಸ್ಲಿಂ ಸಾಥ್!
ಲಕ್ನೋ: ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಯಲ್ಲಿ 100 ಮೀಟರ್‌ಗಳಷ್ಟು ಗಾತ್ರದಲ್ಲಿ ಶ್ರೀರಾಮನ ಪ್ರತಿಮೆ ನಿರ್ಮಿಸಲು ಯೋಜಿಸಿರುವುದು ಗೊತ್ತಿರುವ ವಿಷಯವೇ. ಇದೀಗ ಆ ಶ್ರೀರಾಮನ ಪ್ರತಿಮೆ ನಿರ್ಮಾಣಕ್ಕೆ ಆ ರಾಜ್ಯದ ಶಿಯಾ ವಕ್ಫ್ ಮಂಡಳಿ 10 ಬೆಳ್ಳಿ ಬಾಣಗಳನ್ನು ನೀಡಲು ಮುಂದಾಗಿದೆ. ಮಂಡಳಿ ಅಧ್ಯಕ್ಷ ವಾಸೀಮ್ ರಿಜ್ವಿ ಈ ಕುರಿತಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಪತ್ರ ಬರೆದಿದ್ದಾರೆ. ಶಿಯಾ ಸಮುದಾಯ ಶ್ರೀರಾಮನ ವಿಗ್ರಹಕ್ಕೆ 10 ಬೆಳ್ಳಿ ಬಾಣ ನೀಡಲು ಬಯಸಿದೆ. ಈ...







