ಬಂದೇ ಬಿಟ್ರು ಮೋದಿಜಿ !!
ಧರ್ಮಸ್ಥಳ:- ಮೋದಿ ಧರ್ಮಸ್ಥಳಕ್ಕೆ ಅಗಮನ ಧರ್ಮಸ್ಥಳದ ಮಂಜುನಾಥ ಕ್ಷೇತ್ರದಲ್ಲಿ ಪೂಜೆ ಸಲ್ಲಿಸುತಿರುವ ನರೇಂದ್ರ ಮೋದಿ ಬಳಿಕ ಅಣ್ಣಪ್ಪ, ಗಣಪತಿಯ ದರ್ಶನ ಪಡೆದು ರತ್ನವರ ಹೆಗ್ಡೆ ಸ್ಟೆಡಿಯಂ ಗೆ ಆಗಮಿಸಿದ ಮೋದಿಯವರನ್ನು ಜೈ ಜೈ ಮೋದಿ ಎಂದು ಘೋಷಣೆಯ ಮೂಲಕ ಒನರು ಮೋದಿಜಿಯವರನ್ನು ಬರಮಾಡಿಕೊಂಡರು. ಮೋದಿಯವರನ್ನು ಸ್ವಾಗತಿಸಲು ಮೈದಾನದಲ್ಲಿ ಸುಮಾರು ಒಂದು ಲಕ್ಷಕ್ಕಿಂಲೂ ಅಧಿಕ ಮಂದಿ ಮುಗಿಬಿದ್ದರು. ಸಭೆಯಲ್ಲಿ ನಳೀನ್ ಕುಮಾರ್ ಕಟೀಲ್, ಯೆಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಭಾಗಿ. ಕನ್ನಡದಲ್ಲಿ ಭಾಷಣ...







